Nojoto: Largest Storytelling Platform

Best WordsOfVishmwamitra Shayari, Status, Quotes, Stories

Find the Best WordsOfVishmwamitra Shayari, Status, Quotes from top creators only on Nojoto App. Also find trending photos & videos about love words for her from the heart, words missing someone you love, the words which are difficult to pronounce, love words in english, love words in french,

  • 1 Followers
  • 1 Stories
    PopularLatestVideo

santhosh vishwamitra

ನೈಜ ಪ್ರಪಂಚದಲ್ಲಿ ನಿನ್ನ ನೋಡುವ ಮೊದಲು ನನ್ನ ಕನಸಿನ ಲೋಕದಲ್ಲಿ ನಿನ್ನ ಪ್ರತಿದಿನವೂ ನೋಡುತ್ತಿದ್ದೆ..
ಶ್ವೇತ ವರ್ಣದ ವಸ್ತ್ರದಲಿ ಕಂಗೊಳಿಸುತ್ತಿದ್ದ ಒಂದು ಪುಟ್ಟ ರಾಜಕುಮಾರಿಯ ರೂಪದಲ್ಲಿದ್ದ ನಿನ್ನ ಹಿಂಬಾಲಿಸುತ್ತಾ ನಿನ್ನ ಹಿಂದೆಯೇ ಹೋಗುತ್ತಿದ್ದೆ.

ಕನಸಿನ ಲೋಕದಲ್ಲೇ ನಿನ್ನ ಬಿಡಲೊಲ್ಲದ ಈ ಮನವು ಈ ಪ್ರಪಂಚದಿ ನಿನ್ನ ಬಿಟ್ಟಿರಲು ಹೇಗೆ ಸಾಧ್ಯ..
ನಿನ್ನ ನೆನಪಲ್ಲೇ ಕೊರಗುತ್ತಿರುವ ಈ ಮನವು ನೀನಿಲ್ಲದ ಪ್ರಪಂಚವ ಕಲ್ಪಿಸಿಕೊಳ್ಳುವುದು ನಿಜವಾಗಿಯೂ ಅಸಾಧ್ಯ. #kannada #kannadaquotes #quotes #kannadapoems #WordsOfVishmwamitra #MywordsMyvoice #Nojoto


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile