Nojoto: Largest Storytelling Platform

Best indianfestivals Shayari, Status, Quotes, Stories

Find the Best indianfestivals Shayari, Status, Quotes from top creators only on Nojoto App. Also find trending photos & videos about नास्त्रेदमस की भविष्यवाणी 2021 for india, i love my india episode 2, i love my india all cast, i love my india episode 1, i love my india song,

  • 26 Followers
  • 22 Stories
    PopularLatestVideo

Saidul Islam

mute video

Dr Anapu

ಮಳೆ ಬಂತು ನಡಿಯವ್ವ

ಬಾರೆ ಯವ್ವ ಬಿರಬಿರನ
ಮಳಿ ಮೋಡ ಆಗೇತಿ ನೋಡ
ಗುಡುಗುತೈತೆ ಬಾನೊಳಗ
ಮಿರಿ ಮಿಂಚು ಬಂದೈತೆ ಕಣ್ಣೊಳಗೆ

ಕರಿ ಮೋಡ ತೇಲಿ ಬರುತಾವ
ನಕ್ಕ ಸೂರ್ಯನ್ನ ಮರೆ ಮಾಚುತಾವ
ಇರುಳ ಹೊಕ್ಕ ಈ ಧರೆಯ ಒಳಗೆ
ಮಿಂಚು ಬಳ್ಳಿ ಹಾದುಹೋತ ಎದಿ ತುಸು ಝಲ್ ಅಂತ

ಜಾನುವಾರು ಓಡುತಾವ
ಹಕ್ಕಿ ಭಯದಿ ಚೀರುತಾವ
ಭೋರ್ಗರೆದು ಬಿಸುವ ಬಿರುಗಾಳಿಗೆ
ಮೈಯ ಬಟ್ಟಿ ರಪ ರಪನೆ ಬಡಿತಾವ.

ಕತ್ತಲಾವರಿಸಿತೋ ಈ ಭುವಿಗೆ
ತಲೆ ಮ್ಯಾಲ ಹೆಡಿಗೆ ಹೊತ್ತ
ಕಂಕಳಾಗ ಮಗುವ ಎತ್ತಿ
ಓಡುತಿನ ಮನಿ ಕಡಿಗ
ನೀವ್ ಬನ್ನಿ ಸಾವಕಾಶ..

ಅನಪು
 ಮಲೆನಾಡಿನ ಮಳೆ
#nature #rain #indianfestivals #indianfood #lovequotes #kannadaquotes #kannadakavana

Dr Anapu

#Festival #lovequote #inspirationalquotes #indianfestivals #Nature #ನಮ್ಮೂರು #ಮಲೆನಾಡು

read more
ಯುಗದ ಆದಿ
ಗತ ಕಾಲದ ಬುನಾದಿ
ಹೊಸ ವರುಷಕೆ ನಾಂದಿ
ಬಾಳಿನಲ್ಲಿ ಬೇವು ಬೆಲ್ಲದ
ಸಿಹಿ ಬೂoದಿ.

ಯುಗಾದಿ ಹಬ್ಬದ ಶುಭಾಶಯಗಳು #festival #lovequote #inspirationalquotes #indianfestivals #nature #ನಮ್ಮೂರು #ಮಲೆನಾಡು

atrisheartfeelings

मेरी ओर से लोहड़ी पर्व पर हार्दिक बधाइयां और शुभकामनाएं। #atrisheartfeelings  #ananttripathi  #happylohri #yqbaba #yqdidi #love #indianfestivals

Vivek Sharma

" क्यों ना व्रत दोनों एक सा रखें ,
प्यार और वफादारी का,
जिंदगी फिर कम भी मिले,
पर मुकम्मिल लगेगी "... #karwachauth #karwachauth #indianfestivals #yqkarwachauth #yqbaba #yqdidi #yqtales #yqdada #yqlove

Arihant Jain

Ek diya Lakshmi g ke naam kaa... 
        
...in form of wishing Diwali ✨

Wishing u a vry vry happy Diwali !!

Celebrate this Diwali 
away from noise & pollution ,
closure to the nature and Self..!!♥️

  #diwali #deewali #deepawali #ganesh #indianfestivals #diwaliquote  #yourquote #lakshmi
loader
Home
Explore
Events
Notification
Profile