tags

Best Kannadiga Shayari, Status, Quotes, Stories, Poem

Find the Best Kannadiga Shayari, Status, Quotes from top creators only on Nojoto App. Also find trending photos & videos.

  • 8 Followers
  • 8 Stories
  • Latest
  • Video

""

"ಪಥವನರಿತ ಪಯಣಿಗ! ಜೀವನದ ಪಯಣದಿ ನೀ ನಡೆದರೂ.. ಬಿದ್ದು ಎದ್ದು!! ಅಥವಾ ದುಡುಕಿದರೂ... ಎದ್ದು ಬಿದ್ದು!! ಕೆರಳಿದರೂ ಹರಿಹಾಯ್ದು!! ಅಥವಾ ಕರಗಿದರೂ, ಕರ ಮುಗಿದು!... ...... ಹಲವು ವೇಷವ ಹೊದ್ದು!! ನಿನ್ನತನವನ್ನು ನಿನ್ನಿಂದ ಕದ್ದು!! ಉನ್ನತಿಯ ಪಥವನ್ನು ಒದ್ದು!! ನಿನ್ನನ್ನು ಕುಕ್ಕಿ ಕುಗ್ಗಿಸಲು... ಹೊಲಸು ಬಾಯ್ಗಾಳಿಂದ ಹಾರುವುದು... ಚುಚ್ಚು ಮಾತೆಂಬ ಹದ್ದು!! ಅವರ ಕೊಂಕು ನುಡಿಗಳಿಗಿಲ್ಲ ಮದ್ದು!! ಪಥವನರಿತ ಪಯಣಿಗನಂತೆ... ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ, ಪ್ರತಿಯಾಗಿ ಮಾಡಲಿ ಸದ್ದು! ಫ್ರಾಜೆಲೊ."

ಪಥವನರಿತ ಪಯಣಿಗ!

ಜೀವನದ ಪಯಣದಿ ನೀ ನಡೆದರೂ..
ಬಿದ್ದು ಎದ್ದು!!
ಅಥವಾ ದುಡುಕಿದರೂ...
ಎದ್ದು ಬಿದ್ದು!!
ಕೆರಳಿದರೂ ಹರಿಹಾಯ್ದು!!
ಅಥವಾ ಕರಗಿದರೂ, ಕರ ಮುಗಿದು!...
......
ಹಲವು ವೇಷವ ಹೊದ್ದು!!
ನಿನ್ನತನವನ್ನು ನಿನ್ನಿಂದ ಕದ್ದು!!
ಉನ್ನತಿಯ ಪಥವನ್ನು ಒದ್ದು!!
ನಿನ್ನನ್ನು ಕುಕ್ಕಿ ಕುಗ್ಗಿಸಲು...
ಹೊಲಸು ಬಾಯ್ಗಾಳಿಂದ ಹಾರುವುದು...
ಚುಚ್ಚು ಮಾತೆಂಬ ಹದ್ದು!!
ಅವರ ಕೊಂಕು ನುಡಿಗಳಿಗಿಲ್ಲ ಮದ್ದು!!
ಪಥವನರಿತ ಪಯಣಿಗನಂತೆ...
ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ,
ಪ್ರತಿಯಾಗಿ ಮಾಡಲಿ ಸದ್ದು!

ಫ್ರಾಜೆಲೊ.

#kannadaquotes #kannadapoetry #sirigannadamgelge #kannada #kannadasahithya #kannadainspirational #kavanagalu #Kannadiga #kavi #instakannada

12 Love
1 Share

"👀 ಕನ್ನಡ horror story part-2 @2003"

👀 ಕನ್ನಡ horror story  part-2 @2003

#horror kannada horror story part -2 #kannada❤️ #kannadahorrorstory #Kannadiga #kannada #kannadstory #For❤U

8 Love
44 Views

""

"Mere DIL ko ab kisi se gila nhe..., Dil se jise bhi CHAAHA wo mujhe mila nhe Badnaseebi kahu ya WAQT ki bewafai..., Andhere me eka DEEPAK mila Par wo bhi jalaa nhe...,"

Mere DIL ko ab kisi se gila nhe...,
Dil se jise bhi CHAAHA wo mujhe mila nhe
Badnaseebi kahu ya WAQT ki bewafai...,
Andhere me eka DEEPAK mila
Par wo bhi jalaa nhe...,

#SAD #fyp #Hindi #Shayari #Trending #poem #lovefailure #SADfrnds #dhokaa #Kannadiga @Supreeta S K Suppu

8 Love

my new track #Kannadiga #darshanshastha #ownlyrics @Raghav Yadav @vidushi MISHRA

5 Love
6 Views

#Kannadiga
#kannadafacts #kannadalove #kannadadialogue #kannadainspirational #kannada
#speaker #kannadaspeaker #kannadamotivations

9 Love
625 Views