Nojoto: Largest Storytelling Platform

Best kannadapoetry Shayari, Status, Quotes, Stories

Find the Best kannadapoetry Shayari, Status, Quotes from top creators only on Nojoto App. Also find trending photos & videos about love kush kand, kannada to english, rohan mehra and kanchi singh, kanchi singh instagram, kanchi singh,

  • 11 Followers
  • 13 Stories
    PopularLatestVideo

Udayagouda

#Name #karnataka #KicchaSudeep rilsvideo😘💯❤️😜❤️😘❤️💯 #ViratKohli #viral #kannadapoetry #Videos

read more
mute video

Thejas Murthy

ಒಂದು ಉದುರೋ ಹಣ್ಣೆಲೆ, ಮತ್ತೊಂದು ಅರಳೋ ಚಿಗುರು !! #ಕನ್ನಡ #ಉದುರುಚಿಗುರು #yqkannada #yqjogi life #kannada #kannadapoetry YourQuote Jogi

read more
ಜನ್ಮನೀಡುವೆ ನಿನಗೆ |ನನ್ನ
ರೆಕ್ಕೆ ಉದುರುವ ಮುನ್ನ,
ಸಾಲು ಕನಸುಗಳನು ಕವಚದೀ ಕೂಡಿಟ್ಟು,
ಹುಟ್ಟುಗಳನ್ನೆಲ್ಲಾ ಮೊಟ್ಟೆಗಳಲ್ಲಿಟ್ಟು,
ಹೊಸಜೀವ ಹೊರಹೊಮ್ಮಲು,
ನಾ ಮಡಿವೆ...! 


 ಒಂದು ಉದುರೋ ಹಣ್ಣೆಲೆ, ಮತ್ತೊಂದು ಅರಳೋ ಚಿಗುರು !!
#ಕನ್ನಡ #ಉದುರುಚಿಗುರು #yqkannada #yqjogi #life #kannada #kannadapoetry 

YourQuote Jogi

Thejas Murthy

ಪದಗಳಿಲ್ಲದೆ ಬರಡಾದ ಕವಿತೆ ಹೊತ್ತು ... #ಬರಡುಕವಿತೆ #ಕನ್ನಡ #yqkannada #yqjogi #kannada #kannadapoetry YourQuote Jogi Pc : pixabay

read more
ಪದಗಳು ಅದೇಕೋ ಪಣಕ್ಕೆ ಬಿದ್ದಿದೆ,
ಮೂಡದಿರಲು ಈ ಮೂರ್ಖನ ತಲೆಯಲ್ಲಿ.
ತದೇಕ ಯೋಚನೆ ಕವಿತೆ ಕಟ್ಟಿದೆ,
ರಚಿಸಲು ಸುರುಚಿ ಪ್ರತಿ ಸವಿಯಲ್ಲಿ. ಪದಗಳಿಲ್ಲದೆ ಬರಡಾದ ಕವಿತೆ ಹೊತ್ತು ...

#ಬರಡುಕವಿತೆ #ಕನ್ನಡ #yqkannada #yqjogi #kannada #kannadapoetry 

YourQuote Jogi 

Pc : pixabay

Thejas Murthy

ಮದ್ಯರಾತ್ರಿಯಾದರೆ ಕಾಡುವ ಕಾಲ್ಪನಿಕ 'ನನ್ನವಳು'...!!! #ಕನ್ನಡ love #FourthQuote #kannadapoetry #ಕನ್ನಡ_ಬರಹಗಳು

read more
ಹುಡುಗಿ ನಿನ್ನ ಕಂಡಾಗ,
ತನುವು ನಾಚುತ್ತದೆ.
ಮೊಗದಿ ಮೂಡುವಾ 
ಅಪರೂಪದಾ ಮುಗುಳ್ನಗೆಗೆ,
ತುಟಿಯನುಮತಿಸುತ್ತದೆ.
ಸದಾ ಮಲಗಿರುವ
ಸೋಮಾರಿ ರೋಮಗಳು,
ಸೆಟೆದು ನಿಲ್ಲುತ್ತದೆ.
ಕೊಂಚಿಂಚು ಸಡಲದ ಕಲ್ಲಂಥ ಕೆನ್ನೆ,
ಕೆಂಪೇರುತ್ತದೆ ಸುಮ್ಮ್ಸುಮ್ಮನೆ.
ಏನೂ ತೋಚದ
question paper ಕಂಡವನಂತೆ,
ತಬ್ಬಿಬ್ಬಾಗುತ್ತೇನೆ ಎಲ್ಲ ಮರೆತಂತೆ...!!!
 ಮದ್ಯರಾತ್ರಿಯಾದರೆ ಕಾಡುವ ಕಾಲ್ಪನಿಕ 'ನನ್ನವಳು'...!!!
 #ಕನ್ನಡ #love  #fourthquote 
#kannadapoetry  #ಕನ್ನಡ_ಬರಹಗಳು

Jaison Lobo

ಪಥವನರಿತ ಪಯಣಿಗ!

ಜೀವನದ ಪಯಣದಿ ನೀ ನಡೆದರೂ..
ಬಿದ್ದು ಎದ್ದು!!
ಅಥವಾ ದುಡುಕಿದರೂ...
ಎದ್ದು ಬಿದ್ದು!!
ಕೆರಳಿದರೂ ಹರಿಹಾಯ್ದು!!
ಅಥವಾ ಕರಗಿದರೂ, ಕರ ಮುಗಿದು!...
......
ಹಲವು ವೇಷವ ಹೊದ್ದು!!
ನಿನ್ನತನವನ್ನು ನಿನ್ನಿಂದ ಕದ್ದು!!
ಉನ್ನತಿಯ ಪಥವನ್ನು ಒದ್ದು!!
ನಿನ್ನನ್ನು ಕುಕ್ಕಿ ಕುಗ್ಗಿಸಲು...
ಹೊಲಸು ಬಾಯ್ಗಾಳಿಂದ ಹಾರುವುದು...
ಚುಚ್ಚು ಮಾತೆಂಬ ಹದ್ದು!!
ಅವರ ಕೊಂಕು ನುಡಿಗಳಿಗಿಲ್ಲ ಮದ್ದು!!
ಪಥವನರಿತ ಪಯಣಿಗನಂತೆ...
ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ,
ಪ್ರತಿಯಾಗಿ ಮಾಡಲಿ ಸದ್ದು!

ಫ್ರಾಜೆಲೊ. #kannadaquotes #kannadapoetry #sirigannadamgelge #kannada #kannadasahithya #kannadainspirational #kavanagalu #Kannadiga #kavi #instakannada

Jaison Lobo

ಅಂತರ!!

ಈಗೀಗ ದೃಷ್ಟಿಯ ಸಮಸ್ಯೆ ವ್ಯಾಪಿಸಿದೆ.. ಒಂತರಾ..
ತನ್ನತನದಲ್ಲೆ ಕುರುಡಾಗಿದೆ ಮನ್ವಂತರ!!
ಅದಕ್ಕೆ ತಿಳಿಯಾದಾಗಿದೆ, ...
ವಸ್ತು ಮತ್ತು ವ್ಯಕ್ತಿಯ ನಡುವಿನ ಅಂತರ!!..

ಫ್ರಾಜೆಲೊ. #kannadaquotes #kannadapoems 
#kannada #sirigannadamgelge 
#kannadakavana  #kavana #kavanagalu #kannadapoetry #kannadainspirational #kannadasahithya

Kotresh Hiremath

#Shiva #ಗುರುನಮನ #ಗುರುಪೌಣ೯ಮಿ #ಕನ್ನಡ #kannadaquotes #kannadawriter #kannada #kannadapoetry #thought

read more
ಏನೆಂದು ಬರೆಯಲಿ ಗುರು ನಿನ್ನ ವಂದಿಸಲು
ಬರೆವೆಲ್ಲ ಅಕ್ಷರವು ನಿನ್ನ ಕೃಪೆಯಾಗಿರಲು
ಯುಗದಿಂದ ಯುಗಗಳಿಗೆ ಗುರು ಋಣಗಳುಂಟು
ಕಲಿತೆಲ್ಲ ವಿದ್ಯೆಗೆ ಕೊನೆ ಹಾದಿ ಎಲ್ಲುಂಟು
ಜಗದೆಲ್ಲ ಏಳಿಗೆ ಗುರು ಹಚ್ಚಿಟ್ಟ ದೀವಿಗೆ 
ಗೌರವದ ನಮನ ಸದಾ ಸಮಪ೯ಣೆಯು ನಿನಗೆ... 
                          - ಕೊಟ್ರೇಶ್ ಎಚ್ಎಮ್ #Shiva 
#ಗುರುನಮನ
#ಗುರುಪೌಣ೯ಮಿ
#ಕನ್ನಡ 
#kannadaquotes 
#kannadawriter 
#kannada 
#kannadapoetry

Aisha Kulkarni

mute video

Nagashree YS

Life ina ee nalaku gode alli hudukuve ninnanu.... 
Dattuve kana larda saytuve Anu ninna nenapalli.... 
Srusti maduve ninade Ondh loka.... 
Adru jeevanada kone nalaku kshana kaliyuve ninna avalaggi..... 
-Nagashree.Y.S. #nojato
#nojatokannada... 
#kannadapoetry... 
#lost_best_frd...

Aisha Kulkarni

mute video
loader
Home
Explore
Events
Notification
Profile