Nojoto: Largest Storytelling Platform

Best ferlings Shayari, Status, Quotes, Stories

Find the Best ferlings Shayari, Status, Quotes from top creators only on Nojoto App. Also find trending photos & videos about fer teri maa deti firegi ulhane, waqt jab aankhe fer leta hai, fer meaning in hindi, su fer pade che shayri in words 0, bhai bandh bhai bandh ma ghano fer che song,

  • 8 Followers
  • 8 Stories
    PopularLatestVideo

Dr Anapu

ಬದುಕು

ಕತ್ತಲ ಕೋಣೆಯದು ಬದುಕು
ಬತ್ತಿ ಇಟ್ಟು ದೀಪ ಹಚ್ಚುವವರು ಬೇಕು
ಬೆಳಗಿದ ಕೋಣೆಯ ಒಪ್ಪಗೊಳಿಸವೇಕು
ಕರಿ ಮನಸಿನ ಗೋಡೆಗೆ ಬಿಳಿ ಬಣ್ಣ ಬಳಿಯಬೇಕು.

ಮನಸಿನ ಬಾಗಿಲಿಗೆ ತೋರಣ ಕಟ್ಟಬೇಕು
ಗೆದ್ದಲು ಹತ್ತಿದ ಗೋಡೆಗೆ ಸುಣ್ಣ ಸುರಿಯಬೇಕು
ಮೂಲೆಯಲ್ಲಡಗಿದ ಜಿರಳೆಗೆ ಮುಕ್ತಿಕೊಡಬೇಕು
ಮುರುಕಲು ಕುರ್ಚಿಗೆ ಸೀಮೆಎಣ್ಣೆ ಬಿಡಬೇಕು.

ತುಕ್ಕು ಹಿಡಿದ ಕಬ್ಬಿಣದ ಪೆಟ್ಟಿಗೆ ತೆರೆಯಬೇಕು
ಹಳೆಯ ನೆನಪುಗಳನ್ನು ಮೆಲಕು ಹಾಕಬೇಕು
ಅಪ್ಪನ ಫೋಟೋಗೆ ಮುತ್ತು ಕೊಡಬೇಕು
ಮೂಗಿಗೆ ಹತ್ತಿದ ಧೂಳ ಕಣ್ಣೀರಲ್ಲಿ ಒರೆಸಬೇಕು.

ಅಲ್ಲೆಲ್ಲೋ ಇದ್ದು ಕಂಡ ಕನಸು ಸಾಕು
ನಾ ಮರಳಿ ಮನೆಗೆ ಬಂದು ಆಯ್ತು ಹೊತ್ತು
ಎಲ್ಲಿ ನನಗೆ ಜೀವ ಕೊಟ್ಟ ಆ  ಎರೆಡು ಸಂಪತ್ತು
ನಾ ಮಾಡಿದ ತಪ್ಪು ನನಗೆ ಅರಿವಾಗಿತ್ತು.

ಕೈ ತುತ್ತು ಕೊಟ್ಟ ದಿನಗಳು ಕೈ ಬೀಸಿ ಕರೆದಿದೆ
ಅದೇ ಮನೆ ಹೆತ್ತವರಿಲ್ಲದ ನೋವಿನ ವ್ಯಥೆ
ಕನಸಾಗಿದೆ ಇಂದು ನನ್ನ ತವರೂರು 
ಬೇಕಿದೆ ದೀಪ ಹಚ್ಚಿ ಬೆಳಗುವವರು
ಕರಗಿ ಮರುಗಿದೆ ಹೆತ್ತವರ ಕರುಳ ಕೂಗು.

ಅನಪು
ಅರವಿಂದ್ ಎನ್ ಪಿ
9972184591 #kannadaquotes #lovequotes #ferlings #sadquotes #inspirationalquotes

shraddha.meera

mute video

Shahana Parveen

Pehle munasib waqt na tha ....
Ke kuch keh sakein tumse hum ....
Aaj jo mohlat mili to dekho.....
Alfaaz hi nhi hain. #munasib_waqt
#Alfaaz 
#ferlings
#YQBaba

riya kumari

kabhi kabhi khali hota hai ye dil bhi
kyunki ek samay ata hai jab 
sabkuch dhundhla hota hai 
ruth jata hai har rishta
 chut jata hai sabkuch 
tab lagta hai kisika hona na hona 
ab drd nhi deta
har khushi har gam se upeer ho jatein
kyunki adat par hi jaati hai
unke bina jinne ki
 jisse baat kiye bina din pura nhi hota tha...
ye waqt ka khel hai 
jo har khwahish pura nhi krta
💞feelings.....

©riya kumari #ferlings #love❤ #bhulana #life #Aadat 

#Rose

Ravan

Alone  इंतजार तो आज भी हैं उसका 
मेरी इस ज़िन्दगी में 
लेकिन यह इंतजार उसे यह दिखाने का हैं 
कि देख तेरे बिना भी कितना खुश हूं मैं 
मेरी खुद की बनाई इस दुनियां में
                                 
                                 :-keddy #SAD #ferlings #true #BreakUp #intzaar #Love #Tranding #Broken #purelove 

#alone

Anshul srivastava

love #ferlings #Books

read more
Kabhi to padha karo  hame kitaboon se hat ke
Sayad tumhari  har uljhan ka jwab mil jaye . love #ferlings 

#Books
loader
Home
Explore
Events
Notification
Profile