tags

Best pkಕವನಗಳು Shayari, Status, Quotes, Stories, Poem

Find the Best pkಕವನಗಳು Shayari, Status, Quotes from top creators only on Nojoto App. Also find trending photos & videos.

  • 1 Followers
  • 3 Stories
  • Latest Stories

"ಅರಿಯದೆ ಆದ ಸ್ನೇಹದಲ್ಲಿ ಅನುದಿನವು ಮಾತುಗಳ ಕಾದಾಟ., ನಿನಗಾಗಿ ಕವಿತೆ ಬರೆಯುವೆ ಒಂದು ಎಂದಿದ್ದೆ ಅಂದು.. ಅದಕ್ಕಾಗಿ ಅತ್ತು ನೀ ಈಗಲೆ ಬರೆಸಿದೆ ಕವನವನ್ನು ಇಂದು.. - ಕವಿ ಕನ್ನಡ"

ಅರಿಯದೆ ಆದ ಸ್ನೇಹದಲ್ಲಿ
ಅನುದಿನವು ಮಾತುಗಳ ಕಾದಾಟ.,
ನಿನಗಾಗಿ ಕವಿತೆ ಬರೆಯುವೆ ಒಂದು
ಎಂದಿದ್ದೆ ಅಂದು..
ಅದಕ್ಕಾಗಿ ಅತ್ತು ನೀ ಈಗಲೆ
ಬರೆಸಿದೆ ಕವನವನ್ನು ಇಂದು..

- ಕವಿ ಕನ್ನಡ

ಅರಿಯದೇ ಆದ ಸ್ನೇಹ..
#pkಕವನಗಳು

3 Love

"ಹೆಸರಿದ್ದು ಹೆಸರಿಲ್ಲದವರು, ಪರಿಚಯವಿದ್ದು ಪರಿಚಯವಿಲ್ಲದವರು, ಮನಸ್ಸಿದ್ದು ಮನಸ್ಸಿಲ್ಲದವರು, ಉಸಿರಿದ್ದು ಉಸಿರಿಲ್ಲದವರು, ಮಾತು ಬಂದು ಮಾತನಾಡದವರು, ಕಣ್ಣಿದ್ದೂ ಕುರುಡರಾದವರು, ಕಿವಿಯಿದ್ದು ಕಿವುಡರಾದವರು, ಹೇಳಿದ್ದು ಹೇಳಲಾಗದವರು, ಕೇಳಿದ್ದು ಕೇಳಲಾಗದವರು, ಎಲ್ಲವಿದ್ದು ಏನಿಲ್ಲದವರು, ಎಲ್ಲರಿದ್ದು ಯಾರಿಲ್ಲದವರಂತೆ ಕವಿ-ಕೃಷ್ಣ-ಭಕ್ತ - ಕವಿ ಕನ್ನಡ"

ಹೆಸರಿದ್ದು ಹೆಸರಿಲ್ಲದವರು,
ಪರಿಚಯವಿದ್ದು ಪರಿಚಯವಿಲ್ಲದವರು,
ಮನಸ್ಸಿದ್ದು ಮನಸ್ಸಿಲ್ಲದವರು,
ಉಸಿರಿದ್ದು ಉಸಿರಿಲ್ಲದವರು,
ಮಾತು ಬಂದು ಮಾತನಾಡದವರು,
ಕಣ್ಣಿದ್ದೂ ಕುರುಡರಾದವರು,
ಕಿವಿಯಿದ್ದು ಕಿವುಡರಾದವರು,
ಹೇಳಿದ್ದು ಹೇಳಲಾಗದವರು,
ಕೇಳಿದ್ದು ಕೇಳಲಾಗದವರು,
ಎಲ್ಲವಿದ್ದು ಏನಿಲ್ಲದವರು,
ಎಲ್ಲರಿದ್ದು ಯಾರಿಲ್ಲದವರಂತೆ
ಕವಿ-ಕೃಷ್ಣ-ಭಕ್ತ

- ಕವಿ ಕನ್ನಡ

ಕವಿ-ಕೃಷ್ಣ-ಭಕ್ತ..
#pkಕವನಗಳು #kannadawriter

6 Love