Nojoto: Largest Storytelling Platform

Best ಕನ್ನಡಿಗ Shayari, Status, Quotes, Stories

Find the Best ಕನ್ನಡಿಗ Shayari, Status, Quotes from top creators only on Nojoto App. Also find trending photos & videos about

  • 8 Followers
  • 10 Stories
    PopularLatestVideo

ರಾಜೇಂದ್ರ ಈಳಗೇರ.

#ಕನ್ನಡಬರಹ #ಕನ್ನಡಸಾಹಿತ್ಯ #ಕನ್ನಡಿಗನಮನದಮಾತು #ಕನ್ನಡಿಗ #ಕನ್ನಡಕವನಗಳು #ಕನ್ನಡನಾಡು #ಕನ್ನಡಶಾಯರಿ #ರಾಜೇಂದ್ರ_ಈಳಗೇರ. #ಜ್ಞಾನಿ

read more
mute video

Dr Anapu

ಅಪ್ಪ.. #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಕವನಗಳು #ಕನ್ನಡಿಗ #kannadaquotes #father #ಅಪ್ಪ

read more
ಅವನಿದ್ದರೆ ನಾ 
ಎಂದಿಗೂ ಸೋಲನ್ನ ಕಾಣುತ್ತಿರಲಿಲ್ಲ
ಪ್ರತೀ ಸೋಲಿಗೂ ಮುನ್ನ ಕೈ ಚಾಚಿ ಮೇಲೆತ್ತುತ್ತಿದ್ದ ನನ್ನ ಬೆನ್ನೆಲುಬಾಗಿ 
ನಿಲ್ಲುತ್ತಿದ್ದ ನನ್ನಪ್ಪ ಅಪ್ಪ.. #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಕವನಗಳು #ಕನ್ನಡಿಗ  #kannadaquotes #father #ಅಪ್ಪ

shivarjaras snehasinchana

#ವಿರಹ_ಬರಹ #ಕುಮಾರ #ಕನ್ನಡಿಗ #yqjogi #yqkannada #yqkannadaquotes #yqquotes #YourQuoteAndMine

read more
ನನ್ನ

ನೆನಪುಗಳು ನಿನ್ನನ್ನು 

ವಿರಹಕ್ಕೆ ನೂಕಿದ್ದರೆ

ಕ್ಷಮೆಯಿರಲಿ

ನನ್ನ ಮೇಲಿನ ಅಭಿಮಾನದ ಬರಹ

ಹೀಗೆ ನಿನ್ನಿಂದ  ಹೊಮ್ಮುತಿರಲಿ
 
#ವಿರಹ_ಬರಹ 
#ಕುಮಾರ 
#ಕನ್ನಡಿಗ 
#yqjogi 
#yqkannada 
#yqkannadaquotes 
#yqquotes  #YourQuoteAndMine

DIVAKAR D

ನಿಜ ಅಲ್ಲವೇ #ದಿವಾಕರ್ #ಕನ್ನಡ #ಕರ್ನಾಟಕ #ಕನ್ನಡಿಗ #ರಾಜ್ಯೋತ್ಸವ #ಉದ್ಯೋಗ #mandyquotes #yqgoogle

read more
ಕರ್ನಾಟಕದ‌ಲ್ಲಿನ ಉದ್ಯೋಗಗಳು
ಕನ್ನಡಿಗರಿಗೆ ಮಾತ್ರ ಮೀಸಲು 
ಯೋಜನೆ ಅನುಷ್ಠಾನಕ್ಕೆ 
ಬರುವವರೆಗೂ ಕನ್ನಡದ 
ಹಬ್ಬವೂ ಕೇವಲ ಇತರ
ಹಬ್ಬಗಳಂತೆ ಆಚರಣೆಯಲ್ಲಿ
ಇರುತ್ತದೆಯೆ ವಿನಃ ಅದು
ಮನಗಳನ್ನು ಮುಟ್ಟುವ
ಹಂತಕ್ಕೆ ಹೋಗುವುದಿಲ್ಲ... ನಿಜ ಅಲ್ಲವೇ
#ದಿವಾಕರ್ #ಕನ್ನಡ #ಕರ್ನಾಟಕ #ಕನ್ನಡಿಗ #ರಾಜ್ಯೋತ್ಸವ #ಉದ್ಯೋಗ #mandyquotes 
#yqgoogle

DIVAKAR D

#kannada #kannadaquotes #ಕನ್ನಡಕವಿತೆ #ಕನ್ನಡ_ಬರಹಗಳು #ಕನವರಿಕೆ #ಕನ್ನಡಿಗ #ಕನ್ನಡಕವನಗಳು #ಕನಸು

read more
ವಾಸ್ತವ ಅನ್ನುವುದೆ ಕಠೋರತೆ
ಅದನ್ನು ಅರಿತಾದ ಮೇಲೂ
ಮನುಜನನ್ನು ಶಪಿಸುವುದೇಕೋ?
ಅವಕಾಶವಾದಿ ಎಂದು ಜರಿಯುವುದೇಕೋ?
ಮನದ ಮೂಲೆಯನ್ನೊಮ್ಮೆ 
ಇಣುಕಿ ನೋಡು ಸತ್ಯ - ಮಿಥ್ಯಗಳ
ಅರಿಯಬಹುದು ಒಳಗಣ್ಣು ಪರಿಶುದ್ದವಿದ್ದರೆ.... #kannada #kannadaquotes #ಕನ್ನಡಕವಿತೆ #ಕನ್ನಡ_ಬರಹಗಳು #ಕನವರಿಕೆ #ಕನ್ನಡಿಗ #ಕನ್ನಡಕವನಗಳು #ಕನಸು

ನಾಗರಾಜ್ ಪೂಜಾರ್

#ರಾಜ್ಯೋತ್ಸವ #ಕನ್ನಡ_ಬರಹಗಳು #nagarajpoojar #ಪುನೀತ್_ರಾಜಕುಮಾರ್ #ಕನ್ನಡ_ಬರಹಗಳು #ಭುವನೇಶ್ವರಿ #ಕನ್ನಡಿಗ #ವೀರಕನ್ನಡಿಗ 💛❤️💛❤️💛❤️💛❤️ ರಾಜನಿಲ್ಲದೆ ರಾಜ್ಯೋತ್ಸವ ಆಚರಿಸಲು ತಾಜಾತನದ ಮನಸ್ಸಿಲ್ಲ💐 #ನಾಗರಾಜ್

read more
ತಾಯಿ ಕನ್ನಡಾಂಬೆ
ಭುವನೇಶ್ವರಿಯೇ 
ಬೆಟ್ಟದ ಹೂ ನೀನೇ
ಮುಡಿಗೇರಿಸಿಕೊಂಡೆ ಅಂದು
ಇನ್ನೇನು ನಿನಗೆ !
ಕೊಡುಗೆಯಾಗಿ ಅರ್ಪಿಸಲಿ 
ಈ ನಿನ್ನ ಜನ್ಮ ದಿನದಂದು.
💛❤️💛❤️💛❤️💛❤️
ವೀರಕನ್ನಡಿಗನಿಲ್ಲದೆ 
ವೀರವೇಷದಲ್ಲಿ,
ಹೇಗೆ ಆಚರಿಸಲಿ ನಿನ್ನಯ ಜನ್ಮ ದಿನವನ್ನು
ಕನ್ನಡದಕುವರ ಕಳೆದುಕೊಂಡ 
ನಮಗೆ ತಾಯಿಯಂತೆ ನೀನಿದ್ದರೂ 
ತಬ್ಬಲಿಯಾಗಿರುವೆ ಎಂದೂ
ರಾಜನಿಲ್ಲದ ರಾಜ್ಯೋತ್ಸವದ ಹಬ್ಬ 
ಮಾಡಲು ತಾಜಾತನದ ಮನಸಿಲ್ಲವಿಂದು.
      
#ನಾಗರಾಜ್ ಪೂಜಾರ್




     #ರಾಜ್ಯೋತ್ಸವ
#ಕನ್ನಡ_ಬರಹಗಳು #nagarajpoojar
#ಪುನೀತ್_ರಾಜಕುಮಾರ್ #ಕನ್ನಡ_ಬರಹಗಳು 
#ಭುವನೇಶ್ವರಿ #ಕನ್ನಡಿಗ #ವೀರಕನ್ನಡಿಗ 

💛❤️💛❤️💛❤️💛❤️
ರಾಜನಿಲ್ಲದೆ ರಾಜ್ಯೋತ್ಸವ ಆಚರಿಸಲು 
ತಾಜಾತನದ ಮನಸ್ಸಿಲ್ಲ💐

Chethan M

#Mother #ಕನ್ನಡಿಗ#ಅಮ್ಮ #secondquote

read more
ಭುವಿಯ ಕರ್ತೃ ಬ್ರಹ್ಮ
ಬ್ರಹ್ಮನ ಕರ್ತೃ ಅಮ್ಮ....
ಹೇಳಲಾಗದು.....  ಹೇಳಿದರೂ  ಸಾಲದು.....
ಬರೆಯದ ಬರಹದಿ....
ಕಾಣದ ಕನಸಲಿ....
ಕಾಣುವ ದೈವ... ನನ್ನ ಅವ್ವ..
ಕಂದನ ಮೊದಲ ಕೂಗು
ಅಮ್ಮನ ಮೊದಲ ನಗು...
ಹೊರಗಿನ ದೈವವ ಪೂಜಿಪರು...
ಒಳಗಿನ ದೈವವ ಮರೆವರು 
 #mother #ಕನ್ನಡಿಗ#ಅಮ್ಮ #secondquote

Chethan M

#kannadaquotes#ಕನ್ನಡಿಗ #firstquote

read more
ಕಂಡ ಕನಸು ಕಣ್ಮರೆಯಾಗಿದೆ..!
ನೊಂದ ಮನಸು ಚೂರಾಗಿದೆ
ಕಣ್ಣುಗಳು ಕಾಯುತಿವೆ ಅವಳನು
ಅವಳ ಬರುವಿಕೆಯನು..!
ಕಾಣದೆ ಹೋದೆಯಾ.. ಕಣ್ಮರೆಯಾದೆಯಾ..?
ಕನಸಿನಲಿ ಬಂದ ಕಣ್ಮಣಿಯೇ



 #kannadaquotes#ಕನ್ನಡಿಗ #firstquote

ವಿಬಿ ಕನ್ನಡಿಗ

#ಬದುಕು #ಕನ್ನಡ #ಕನ್ನಡಿಗ #ಆಲೋಚನೆಗಳು

read more
mute video

Visshwa Naik

2003 ಕನ್ನಡ horror ಕಥೆ part 1 #horror #kannada #ಕನ್ನಡಿಗ #kannadahorror #kannada❤️ foryou👉 #story #kannada❤️

read more
mute video
loader
Home
Explore
Events
Notification
Profile