tags

Best nojotokannada Shayari, Status, Quotes, Stories, Poem

6 Stories- Find the Best nojotokannada Shayari, Status, Quotes from top creators only on Nojoto App. Also find trending photos & videos.

  • 6 Followers
  • 6 Stories
  • Latest Stories

#kannadapoems #nojotokannada #nojotowriters #nojotoreaders #nojotokannadapoems #kannada #kannadakavana #kannadakavanagalu #darshan

4 Love
63 Views

"ಅರಿವಾಗದೆ ನೀ ಒಲವಾದೆ, ಸದ್ದಿಲ್ಲದೆ ನೀ ಉಸಿರಾದೆ, ನನ್ನ ಕವಿತೆಗಳ ರಾಧೆಯಾದೆ, ನಾ ಬರೆವ ಪದಗಳ ಚಿಲುಮೆಯಾದೆ. ಕವನಗಳ ಸಂತೆಯ ನೀ ಒಡತಿಯಾದರೆ, ಮೈ ಮರೆತು ಕೋಂಡೊಯ್ಯುವ ನಾ ಸಾಲಗಾರನಾದೆ, ಕೊನೆ ಉಸಿರಿನ ಜೀತವೂ ಸಾಕಾಗದು ಸಾಲಕೆ, ನಿನ್ನ ಋಣವು ಎಂದೆಂದಿಗೂ ತೀರದು ಈ ಜನುಮಕೆ."

ಅರಿವಾಗದೆ ನೀ ಒಲವಾದೆ,
ಸದ್ದಿಲ್ಲದೆ ನೀ ಉಸಿರಾದೆ,
ನನ್ನ ಕವಿತೆಗಳ ರಾಧೆಯಾದೆ,
ನಾ ಬರೆವ ಪದಗಳ ಚಿಲುಮೆಯಾದೆ.
ಕವನಗಳ ಸಂತೆಯ ನೀ ಒಡತಿಯಾದರೆ,
ಮೈ ಮರೆತು ಕೋಂಡೊಯ್ಯುವ ನಾ ಸಾಲಗಾರನಾದೆ,
ಕೊನೆ ಉಸಿರಿನ ಜೀತವೂ ಸಾಕಾಗದು ಸಾಲಕೆ,
ನಿನ್ನ ಋಣವು ಎಂದೆಂದಿಗೂ ತೀರದು ಈ ಜನುಮಕೆ.

#Nojoto #Love #Quote #Nojotokannada

7 Love
1 Share

#Nojoto #Nojotoreaders #Nojotowriters #Nojotoworld #Nojotohindi #Nojotokannada #kannada #kannadaquotes #kannadakavana #kannadapoem

7 Love

"ಎಲ್ಲ ಮಸಾಲೆ ಇದ್ದರೆನು ಅಡುಗೆಗೆ ಒಗ್ಗರಣೆ ಹಾಕಲು ತಿಳಿಯದಿದ್ದರೆ ಏನಿದ್ದರೆನು ಜೀವನದಿ ಬದುಕಲು ತಿಳಿಯದಿದ್ದರೆ"

ಎಲ್ಲ ಮಸಾಲೆ ಇದ್ದರೆನು ಅಡುಗೆಗೆ
ಒಗ್ಗರಣೆ ಹಾಕಲು ತಿಳಿಯದಿದ್ದರೆ 
ಏನಿದ್ದರೆನು ಜೀವನದಿ
ಬದುಕಲು ತಿಳಿಯದಿದ್ದರೆ

#Nojoto #kannada #kannadapoems #Nojotokannada #Nojotowriters #Nojotoworld

12 Love

"ಮಳೆಯೆಕೊ ಬಿಡದು, ಚಳಿಯೂ ಸುಸೂತ್ತಿದೆ ಮನಸೆಕೊ ಒಳಗೊಳಗೆ ಭಾರವಾಗಿದೆ ಕಾಫಿ ಹೀರಿ ಹಗುರಾಗುವ ಎಂದರೆ ಬೆಚ್ಚನೆಯ ಕಂಬಳಿ ಕಾಲಿಡಿದು ಕೂತಿದೆ."

ಮಳೆಯೆಕೊ ಬಿಡದು, ಚಳಿಯೂ ಸುಸೂತ್ತಿದೆ
ಮನಸೆಕೊ ಒಳಗೊಳಗೆ ಭಾರವಾಗಿದೆ
ಕಾಫಿ ಹೀರಿ ಹಗುರಾಗುವ ಎಂದರೆ
ಬೆಚ್ಚನೆಯ ಕಂಬಳಿ ಕಾಲಿಡಿದು ಕೂತಿದೆ.

#kannada #kannadapoems #Nojoto #Nojotoreaders #Nojotowriters #Nojotokannada

7 Love