Nojoto: Largest Storytelling Platform

Best dkmynu Shayari, Status, Quotes, Stories

Find the Best dkmynu Shayari, Status, Quotes from top creators only on Nojoto App. Also find trending photos & videos about

  • 1 Followers
  • 3 Stories
    PopularLatestVideo

dk mynuddin

ಮುಂಜಾನೆಯಲಿ ರಂಗೇರುವ ಸೂರ್ಯ 
ಸಕಲ ಜೀವಿಗೆ ಸಲ್ಲಿದೆ ನಿನ್ನ ಔದಾರ್ಯ 
ನಿಗಾವಹಿಸಿ ನಿಭಾಯಿಸುವೆ  ನಿನ್ನ ಕಾರ್ಯ 
ನೀನೆಂದಿಗೂ ಸರ್ವಶ್ರೇಷ್ಠ  ಆರ್ಯ
ಇದು ನಿನ್ನ ಮೇಲಿನ ನನ್ನ ತಾತ್ಪರ್ಯ 

ಬೆಳಕಿನ ಮೂಲ ನೀನು
ನಿನಗೆ ನಾ ನಮಸ್ಕರಿಸುವೆನು🙏
                 DK-M #ಸೂರ್ಯ #dkmynu #sun #good_morning #yqquotes #yqkannada #poem #sunpoet #

#InspireThroughWriting

dk mynuddin

ನಿದ್ರೆಗೆ ಜಾರಿದೆ #ನಿದ್ರೆ #dkmynu #sleep #kannadaquotes #myquotes #poem #ಕನ್ನಡಕವನ

read more
ತಂಗಾಳಿಯ ತಂಪಲ್ಲಿ
ಮೌನರಾಗದ ಇಂಪಲ್ಲಿ
ನೆನಪಿನ ಹೂ ಕಂಪಲ್ಲಿ
ನಿದ್ರೆಗೆ ಜಾರಿದೆ ಈ ಗಂಪಲ್ಲಿ ನಿದ್ರೆಗೆ ಜಾರಿದೆ

#ನಿದ್ರೆ #dkmynu #sleep #kannadaquotes #myquotes #poem #ಕನ್ನಡಕವನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile