Sunset
  • Popular
  • Latest
  • Video

""

"तुम 'पाकीज़ा' मैं 'मन' तुम 'अल्लाह' मैं 'पैगाम'"

तुम 'पाकीज़ा'
मैं 'मन'
तुम 'अल्लाह'
मैं 'पैगाम'

#Love #Life

222 Love
1 Share

""

"एक बार मिलने आ गए थे वो मुझसे पूछे बिन, याद है मुझे सूरज भी ठंडा पड़ गया था उस दिन। -Minion'sSky✍️"

एक बार मिलने आ गए थे वो मुझसे 
पूछे बिन,
याद है मुझे सूरज भी ठंडा पड़ गया था 
उस दिन।
-Minion'sSky✍️

#Sunset
#Sun
#Sunrise

#ಸೂರ್ಯಾಸ್ತ

38 Love
1 Share

""

"ಮುಸ್ಸಂಜೆಯಲಿ ನಾನು ನಿನ್ನೋಡನೆ ಪಯಣಿಸುವಾಗ ನಾಚಿದ ಬಾಸ್ಕರನು ಮತ್ತೆ ಮುಗುಳ್ನಕ್ಕು ಪಶ್ಚಿಮದಲ್ಲಿ ಮುಳುಗಿದನು."

ಮುಸ್ಸಂಜೆಯಲಿ
ನಾನು ನಿನ್ನೋಡನೆ ಪಯಣಿಸುವಾಗ
ನಾಚಿದ ಬಾಸ್ಕರನು ಮತ್ತೆ
ಮುಗುಳ್ನಕ್ಕು ಪಶ್ಚಿಮದಲ್ಲಿ ಮುಳುಗಿದನು.

ಸುಮ್ಮನೆ

17 Love

""

"ಹೇ..ಹುಡುಗಿ.! ನಿನ್ನ ಪ್ರೀತಿಯಲ್ಲಿ ನಾನು ಗುಲಾಮ ಕಣೇ. ನೀನು ನನ್ನೆದೆಯ ಅಂಗಳದಲ್ಲಿ ಅರಳಿರೋ ಗುಲಾಬಿ ಹೂವು ಕಣೆ."

ಹೇ..ಹುಡುಗಿ.!
ನಿನ್ನ ಪ್ರೀತಿಯಲ್ಲಿ 
ನಾನು ಗುಲಾಮ ಕಣೇ.
ನೀನು ನನ್ನೆದೆಯ 
ಅಂಗಳದಲ್ಲಿ ಅರಳಿರೋ
ಗುಲಾಬಿ ಹೂವು ಕಣೆ.

ಪ್ರೀತಿ..love

17 Love
1 Share

""

"ನಿನ್ನ ಚೆಲುವು ನನ್ನ ದಾರಿ ತಪ್ಪಿಸಿರಲು ನಾ ಕಾಣೆಯಾದೆನು, ಮನದ ಬೀದಿಯಲಿ ನಿನ್ನೊಲವ ಕಂಡು, ನಾ ಮರಳಿ ಬಂದೆನು."

ನಿನ್ನ ಚೆಲುವು ನನ್ನ ದಾರಿ ತಪ್ಪಿಸಿರಲು
ನಾ ಕಾಣೆಯಾದೆನು,
ಮನದ ಬೀದಿಯಲಿ ನಿನ್ನೊಲವ ಕಂಡು,
ನಾ ಮರಳಿ ಬಂದೆನು.

 

15 Love
1 Share