Nojoto: Largest Storytelling Platform

ಮಕ್ಕಳು ಯಾವ ಭಾಷೆಯಲ್ಲಿ ಕನಸಲ್ಲಿ ಮಾತಾಡ್ತಾರೋ, ಮಕ್ಕಳು ಯಾ

ಮಕ್ಕಳು ಯಾವ ಭಾಷೆಯಲ್ಲಿ ಕನಸಲ್ಲಿ ಮಾತಾಡ್ತಾರೋ, ಮಕ್ಕಳು ಯಾವ ಭಾಷೆಯಲ್ಲಿ ಕನಸುಗಳನ್ನ ನೋಡ್ತಾರೋ, ಅವರಿಗೆ ಅದೇ ಭಾಷೆಯಲ್ಲಿ ಕಲಿಯುವ ಅವಕಾಶ ನೀಡಬೇಕು. ಮಕ್ಕಳಿಗೆ ಅದೇ ಭಾಷೆಯ ಚಲನಚಿತ್ರಗಳು ಕೂಡ ನೋಡುವ ಹವ್ಯಾಸ, ಬರಿಯುವ ಹವ್ಯಾಸ ಹುಟ್ಟಿಸಬೇಕು.  ಕನ್ನಡ
ಇದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿದ ಬಳಿಕ ಅನಿಸಿದ್ದು. ಬರಹದ ಮೊದಲನೇ ಎರಡು ಸಾಲು ಅನಂತ್ನಾಗ್ ಅವರು ಚಿತ್ರದಲ್ಲಿ ಹೇಳುತ್ತಾರೆ.
#moviereview #filmreview #yqbaba #yqjogi #yqkannada #ಕನ್ನಡ

anekanthb6557

Anekanth B

New Creator