Nojoto: Largest Storytelling Platform
nojotouser5731997179
  • 1.1KStories
  • 0Followers
  • 0Love
    0Views

ಸಪ್ತಸ್ವರ

  • Popular
  • Latest
  • Video
976321997ecba8bac8691dc1507def8a

ಸಪ್ತಸ್ವರ

    ಏನೋ ನಾಲ್ಕು ಅಕ್ಷರ ಬರಿಯೋ ಹವ್ಯಾಸಕ್ಕೆ YQ ಓಪನ್ ಮಾಡಿ  ಬರೀತಾ ಬರೀತಾ  ಗೊತ್ತಿದ್ಲೆಯಿರೋ ಪದಗಳ ಅರ್ಥ, ಸಾಹಿತ್ಯದ ಜೊತೆ ಭಾವನೆಗಳು ಬೇಳದ್ವು ಅನೇಕ ಮನಗಳ ಪರಿಚಯ, ಒಂದಿಷ್ಟು ಸಂಬಂಧಗಳ ಜನನ,  ಎಲ್ಲವನ್ನೂ ಪರಿಚಯಿಸಿದ YQ ಗೆ ಧನ್ಯವಾದ. YQ  ವೇದಿಕೆ ಇನ್ನೂ ಸ್ವಲ್ಪ ದಿನದಲ್ಲಿ ನಮ್ಮ ಜೊತೆ ಇರೋದಿಲ್ಲ ಅಂತ ಕೇಳಿದಾಗ ಸ್ವಲ್ಪ ಬೇಜಾರು.YQ ವೇದಿಕೆಯಲ್ಲಿ ಪರಿಚಯವಾದ ಎಲ್ಲರಿಗೂ ಥ್ಯಾಂಕ್ಯೂ ❤️ Thanku Yq❤️
#yqjogi 
#ಯುವರ್ಕೋಟ್_ಕನ್ನಡ

Thanku Yq❤️ #yqjogi #ಯುವರ್ಕೋಟ್_ಕನ್ನಡ

976321997ecba8bac8691dc1507def8a

ಸಪ್ತಸ್ವರ

 ಎಲ್ಲರಿಗೂ  ದಸರ ಹಬ್ಬದ  ಶುಭಾಶಯಗಳು  Happy Dassehra to all🤗
#festive

Happy Dassehra to all🤗 #festive

976321997ecba8bac8691dc1507def8a

ಸಪ್ತಸ್ವರ

ಯಾವ ಭಾವಕ್ಕೆ ಯಾವುದರ  ಸಾಂತ್ವನ
ಆಡಂಬರ ಎಲ್ಲಿತ್ತು  ಹಗುರಾದ ಮನಸಿಗೆ
ನಾಟಕದ ಜಗವಿದು ನಟಿಸಿದರಷ್ಟೇ ಬೆಲೆ
ಆಗಾಗ ಮಾಡಿಕೊಳ್ಳಬೇಕು ನಮ್ಮೊಳಗೆ 
ನಾವೇ ಅಂತರಾತ್ಮದ ಕೊಲೆ #ಬೆಲೆ  #ಕೊಲೆ #ಕನ್ನಡಬರಹ

#ಬೆಲೆ #ಕೊಲೆ #ಕನ್ನಡಬರಹ

976321997ecba8bac8691dc1507def8a

ಸಪ್ತಸ್ವರ

ಕಾದು ಕುಳಿತ ಭಾವಗಳವು   ಬಳಲುತ್ತಿವೆ ಬಾಯ್ಬಿಡದೆ 
ಬೆಂದ ಬದುಕಲಿ ಭರವಸೆ ಗೆದ್ದರು ಮನಸ ಕಣ್ಣಲಿ ಆಸೆ ಸತ್ತಿವೆ. 
ಗಟ್ಟಿಯಾದ ಧ್ವನಿ ಇಂದು ತಿರುವು ಪಡೆದು ತೊದಲಿದೆ.
ಭಾಷೆ ಸಿಗದೆ ಭಾವವೊಂದು ದಾರಿ ತಪ್ಪಿ ನಿಂತಿದೆ.
     Writting is best Relaxing time...
#yourquote 
#ಕನ್ನಡಸಾಲುಗಳು

Writting is best Relaxing time... #yourquote #ಕನ್ನಡಸಾಲುಗಳು

976321997ecba8bac8691dc1507def8a

ಸಪ್ತಸ್ವರ

ಭೇಟಿಯಾಗದ ಭಾವಗಳಿಗೆ ಆಹ್ವಾನ ನೀ ಕೊಟ್ಟಿರುವೆ, ಹುಡುಕಿ ಬರುವವೇ ನೀನಿರುವ 
ವಿಳಾಸ. ದಾರಿಯ ಮಧ್ಯ ದಾಂಡಿಗರಾಗಿ ಎದುರಾದ ಗೊಂದಲಗಳಿಗೆ ಎಡೆಮುರಿ ಕಟ್ಟಿ ಮೂಲೆ ಗುಂಪಾಗಿಸಿ, ಧೃಡದಿ ವಿಳಾಸವ ತಲುಪುವವೇ!!  ಭೇಟಿಯಾಗದ ಭಾವಗಳು ಹುಡುಕಿ ಬರುವವೇ ವಿಳಾಸ..!
#ಕನ್ನಡ_ಬರಹಗಳು 
#ಮುಸಂಜೆಯ 
#ಭಾವಯಾನ

ಭೇಟಿಯಾಗದ ಭಾವಗಳು ಹುಡುಕಿ ಬರುವವೇ ವಿಳಾಸ..! #ಕನ್ನಡ_ಬರಹಗಳು #ಮುಸಂಜೆಯ #ಭಾವಯಾನ

976321997ecba8bac8691dc1507def8a

ಸಪ್ತಸ್ವರ

ಕಾಗದವು  ಸುಡುತಿತ್ತು ಭಾವಗಳ ಕಿಚ್ಚನ್ಹೊತ್ತಿಕೊಂಡ ಅಕ್ಷರಗಳ ಬರೆದಿಡುವಾಗ !
ಭಾವನೆಗಳ ಲೋಕಕ್ಕೆ ಬಣ್ಣ ಖರೀದಿಸಲು ಬಂದದ್ದು ನೀನು.  ಭಾವಗಳ ಬೆಲೆ ಅರ್ಥೈಸಿ ಕೊಳ್ಳದೆ ಅನರ್ಥ ವ್ಯಾಪಾರ ಮಾಡಲೊರಟ ನಿನಗೆ ಭಾವನೆಗಳ ಬೆಲೆ ಹೇಗೆ ತಿಳಿಸಲಿ!! Good morning💐
#ಕನ್ನಡಬರಹ 
#ಕನ್ನಡಸಾಹಿತ್ಯ

Good morning💐 #ಕನ್ನಡಬರಹ #ಕನ್ನಡಸಾಹಿತ್ಯ

976321997ecba8bac8691dc1507def8a

ಸಪ್ತಸ್ವರ

ಮನದ ಮಾತು ಒಪ್ಪಿಸಲು ನಿಂತಿದ್ದವಳು ನಾನು
ಕೇಳುವ  ನಿನ್ನ ಮನ ಕಲ್ಲೆಂದು ತಿಳಿದರು, ಕೆತ್ತಿ ಶಿಲೆ 
ಮಾಡಲೊರಟೆ . ಉಳಿ ಪೆಟ್ಟು ಕಲ್ಲಿಗೆ ತಾಗದೆ ಕೆತ್ತುವ ಕೈಗಳಿಗೆ ತಾಗುತ್ತಿತ್ತು ,
ವ್ಯರ್ಥ ಅನ್ನುವುದಕ್ಕಿಂತ ಅರ್ಥ ಇಲ್ಲ ಎಂದು ಹಿಂದೆ ಸರಿದೆ. Good morning
#ಮನದತಾಪ 
#ಕನ್ನಡಸಾಹಿತ್ಯ

Good morning #ಮನದತಾಪ #ಕನ್ನಡಸಾಹಿತ್ಯ

976321997ecba8bac8691dc1507def8a

ಸಪ್ತಸ್ವರ

ಹೇಳಲೇನು ನಿನ್ನ ಮುಂದೆ  ನಿನ್ನ ನೆನೆದಾಗ
ನಿನ್ನ ನೋಡಿದಾಗ ಖಾಲಿ ಕೂರುವ ಚಟ ನಾ ಎಂದೋ ಕಲಿತಿರುವೆ . ಮಾತಾಡದೆ ಸುಮ್ಮನಿದ್ದು ಬರಿ ಗೀಚುವ ಗೀಳಾಗಿದೆ ಅಳುವ ಭಾವದ ಬಾದೆಗೆ ಸಂತೈಸಲು ನೀನಿರದಾಗ,  ಗೀಚಿದ ಸಾಲುಗಳೆ  ಸಾಂತ್ವನ ನೀಡುತ್ತಿವೆ ಹಾರೈಕೆ ಮಾಡುತ್ತಿವೆ..! #ಸಂತೈಸುವಿಕೆ 
#ಭಾವದ ಬಾದೆ
#ಕನ್ನಡಸಾಹಿತ್ಯ

#ಸಂತೈಸುವಿಕೆ #ಭಾವದ ಬಾದೆ #ಕನ್ನಡಸಾಹಿತ್ಯ

976321997ecba8bac8691dc1507def8a

ಸಪ್ತಸ್ವರ

ಹೃದಯದ ಮಹಲಲಿ 
         ಒಲವಿನ ದಿಬ್ಬಣ... ಹೃದಯದ ಮಹಲಲಿ ಒಲವಿನ ದಿಬ್ಬಣ
ಯಾಊರ ದಾಸಪ್ಪ  ನೀ ಹೊತ್ತು ತಂದಿರುವೆ ...!
ರಂಗಾದ ಭಾವಗಳು ದಂಗಾಗಿ ನೋಡುತಿವೆ ನಿನ್ನ ರಂಗು
ಹಸಿಯಾದ ಭಾವಗಳು ಹೃದಯದ ಕುಲುಮೆಯಲ್ಲಿ ಬೆಂದು
ಅರೆಬೆಂದ ಮಾತುಗಳ ಬಡಿಸಲಾಗದೆ ಬರೀ ಮೌನದ ಹನಿಯಲಿ ನಿರುಣಿಸುತ್ತಿವೆ.  ಬೆಂದ ಪದಗಳ ಬರೆಯಲೊರಟರು   ಕಣ್ಣ ಕಾಡ್ಗಿಚ್ಚು ಕಾಗದವ ಸುಡುತಿದೆ...

#ಕನ್ನಡ_ಬರಹಗಳು
#ಕನ್ನಡಸಾಹಿತ್ಯ

ಹೃದಯದ ಮಹಲಲಿ ಒಲವಿನ ದಿಬ್ಬಣ ಯಾಊರ ದಾಸಪ್ಪ ನೀ ಹೊತ್ತು ತಂದಿರುವೆ ...! ರಂಗಾದ ಭಾವಗಳು ದಂಗಾಗಿ ನೋಡುತಿವೆ ನಿನ್ನ ರಂಗು ಹಸಿಯಾದ ಭಾವಗಳು ಹೃದಯದ ಕುಲುಮೆಯಲ್ಲಿ ಬೆಂದು ಅರೆಬೆಂದ ಮಾತುಗಳ ಬಡಿಸಲಾಗದೆ ಬರೀ ಮೌನದ ಹನಿಯಲಿ ನಿರುಣಿಸುತ್ತಿವೆ. ಬೆಂದ ಪದಗಳ ಬರೆಯಲೊರಟರು ಕಣ್ಣ ಕಾಡ್ಗಿಚ್ಚು ಕಾಗದವ ಸುಡುತಿದೆ... #ಕನ್ನಡ_ಬರಹಗಳು #ಕನ್ನಡಸಾಹಿತ್ಯ #ಕನ್ನಡಕವಿತೆ

976321997ecba8bac8691dc1507def8a

ಸಪ್ತಸ್ವರ

ಮೌನದಲ್ಲೇ ಒದ್ದಾಡಿದ ಭಾವವ  ಮಾತಲ್ಲಿ ಹೇಳಲೇಗೆ..  ?
ಕವಲೊಡೆದ ಭಾವದ  ಬಗೆಯ ಅಕ್ಷರಗಳ ರೂಪ ಕೊಟ್ಟು  ಬೆಂದ ಪದಗಳ ಬಡಿಸಲೇಗೆ..?
ವಸಂತ ತಳಿರೋಡೆದು ಮೊಗ್ಗ ಮುಗುಳು ಅರಳಿ  ಹಣ್ಣು ಮಾಗಿತೇಗೆ..! 
ಮತ್ತೆ ಮತ್ತೆ  ನಿನ್ನ  ನೆನೆದಾಗಲೆಲ್ಲ ನಿತ್ಯ ನೂತನ ಅನ್ನುವ ಭಾವ ಬೆಳೆಯಿತೇಗೆ..!
— % & #ಕನ್ನಡ_ಬರಹಗಳು 
#ಕಾಡುವ_ಮನಸು 
#ಕಾಡುವವಿಷಯ 
#ಕನ್ನಡಸಾಹಿತ್ಯ

#ಕನ್ನಡ_ಬರಹಗಳು #ಕಾಡುವ_ಮನಸು #ಕಾಡುವವಿಷಯ #ಕನ್ನಡಸಾಹಿತ್ಯ

loader
Home
Explore
Events
Notification
Profile