Nojoto: Largest Storytelling Platform

Best ಜೀವನಬಂಡಿ Shayari, Status, Quotes, Stories

Find the Best ಜೀವನಬಂಡಿ Shayari, Status, Quotes from top creators only on Nojoto App. Also find trending photos & videos about

  • 4 Followers
  • 4 Stories

ರೇಣುಕೇಶ್ ಸದಾಶಿವಯ್ಯ

ಇಂದು ನಮ್ಮ ಆಸ್ಪತ್ರೆಯಲ್ಲಿ ಒಂದು ಸಾವು ನೋಡಿ #urqtbaba #yrqtjogi #ಜೀವನಬಂಡಿ

read more
ದೇಹಕ್ಕೆ ಬೆಲೆ ನೀಡುವುದು 'ಪ್ರಾಣವಾಯು'
ದಟ್ಟ ದೇಹವ ಸುಡುವುದು 'ಅಗ್ನಿವಾಯು'
ಉಸಿರಿದ್ದಾಗ ಪ್ರಾಣ:ಉಸಿರಿಲ್ಲದಾಗ ಅಗ್ನಿ
ಜೀವನಕ್ಕೂ ಸೋಪಾನಕ್ಕೂ ಬೇಕು‌"ವಾಯು"  ಇಂದು ನಮ್ಮ ಆಸ್ಪತ್ರೆಯಲ್ಲಿ ಒಂದು ಸಾವು ನೋಡಿ
#urqtbaba #yrqtjogi #ಜೀವನಬಂಡಿ

Ashwini Baragali

ಜೀವನ ವಿಧಿಯಾಟ..... #ವಿಧಿಯಾಟ #ನಶ್ವರ #ಜೀವನಬಂಡಿ #ಕಷ್ಟಸುಖ #yqkannadaquotes #yqquotes #krantadarshi kanti

read more
** ವಿಧಿಯಾಟ **
---------------
ಜೀವನ ನೀರ ಮೇಲಿನ ಗುಳ್ಳೆ
ಎಲ್ಲವೂ ಪೂರ್ವ ನಿರ್ಧರಿತ
ಜೀವನ ನಾಟಕ ರಂಗದಲ್ಲಿ
ನಮ್ಮ ಪಾತ್ರ ಮುಗಿದ ಮೇಲೆ
ನೇಪಥ್ಯಕ್ಕೆ ನಾವು ಸರಿಯಲೇ ಬೇಕು
ಜೀವನವ ನಿಂತ ನೀರಾಗಿಸದೇ
ಯಾರು ಬಂದರೂ...
ಯಾರೂ ಹೋದರೂ
ಮುಂದೆ ಸಾಗಬೇಕು ಬಾಳಬಂಡಿ
ಬದುಕಿದ್ದಾಗ ದ್ವೇಷ- ಅಸೂಯೆಗಳ
ಬೇಲಿಯೊಳಗೆ ಬದುಕಿ
ಹೋದಾಗ ಮುಖ ಕಾಣಲಿಲ್ಲ 
ಎಂದು ಮರಗುವರು
ಪಡೆದು ಬಂದುದನ್ನೆಲ್ಲ ಅನುಭವಿಸಿ
ಬಿಡಬೇಕು ಈ ಜಗವ ತೊರೆದು
ಹೋಗುವ ಮುನ್ನ..
ಅದೇ ಜೀವನ....
ಇದೇ ವಿಧಿಲಿಖಿತ....
ಕೊನೆಯಾಗದ ವಿಧಿಯಾಟ....!!
 ಜೀವನ ವಿಧಿಯಾಟ.....
#ವಿಧಿಯಾಟ 
#ನಶ್ವರ 
#ಜೀವನಬಂಡಿ 
#ಕಷ್ಟಸುಖ 
#yqkannadaquotes 
#yqquotes 
#krantadarshi kanti

Ashwini Baragali

#ಬದುಕು_ಬವಣೆ #ಜೀವನಸತ್ಯ #ಜೀವನಬಂಡಿ #ಕವಲುದಾರಿ #ಜಗಹೃದಯ #YourQuoteAndMine Collaborating with S. M.

read more
ನೀ ನಗುತ್ತಿದ್ದರೆ
ಜಗವೆಲ್ಲ
ಸೊಗಸು...
ನೀ ಮುದುಡಿದ್ದರೆ
ಬಾಳೆಲ್ಲ
ಕರಗದ
ಮುನಿಸು... #ಬದುಕು_ಬವಣೆ #ಜೀವನಸತ್ಯ #ಜೀವನಬಂಡಿ #ಕವಲುದಾರಿ #ಜಗಹೃದಯ  #YourQuoteAndMine
Collaborating with S. M.

Follow us on social media:

For Best Experience, Download Nojoto

Home
Explore
Events
Notification
Profile