•••ಈ ಹಿತವಾದ ಸಂಜೆ ••• ಮುಸ್ಸಂಜೆಯ ಈ ಹೊತ್ತಿನಲ್ಲಿ ತೀರದ ಅಲೆಗಳ ನೀನಾದದ ಇಂಪು ಕಡಲತೀರದ ತೆರೆಯಲ್ಲಿ ಅಸ್ತನಾದ ನೇಸರನ ಕ್ಷಣ ಈ ಸೊಗಸಾದ ಸಂಜೆಯಲ್ಲಿ ಒಲವಿನ ಸಂಗಾತಿಯ ಮನವದು ಪ್ರತಿ ಹೆಜ್ಜೆಯು ಇಡುತ್ತಾ ಜೊತೆಯಲ್ಲಿ ಸಾಗುವುದು ನವಹರುಷದ ಕ್ಷಣ ಅಲೆಯ ಸ್ವರಗಳ ಮಿಡಿತದ ತರಂಗದಲ್ಲಿ ಮೂಡಿದೆ ಶಾಂತತೆಯಿಂದ ಸುಮಧುರ ತಾಣದ ಸುತ್ತ ಸೆಳೆವ ನೋಟವದು ಹಿತವಾದ ಸಂಜೆಲಿ ಕಂಡಿಹಲ್ಲಿ .... ನಯನ ಆಚಾರ್ಯ ✍️ #ಕವನ#yqjogi#yqkannada#