Nojoto: Largest Storytelling Platform

Call center: ಸರ್ ನಾವು ಕ್ರೆಡಿಟ್ ಕಾರ್ಡ್ ಕಂಪನಿಯಿಂದ. M

Call center: ಸರ್ ನಾವು ಕ್ರೆಡಿಟ್ ಕಾರ್ಡ್ ಕಂಪನಿಯಿಂದ.
Me: ಆ Mall ಅಲ್ಲಿ ಕಾರ್ಡ್ ಬೇಕಾ ಅಂತ ಕೇಳಿದ್ದು ನೀವೇನಾ? ಆಗಲೇ ಬೇಡ ಅಂತ ಹೇಳಿದ್ದೆ ಅಲ್ವಾ?
Call center: ಸರ್ ನಾವು ಕಾಲ್ ಸೆಂಟರದಿಂದ.
Me: ನನಗೆ ಯಾವ್ದು ಕಾರ್ಡ್ ಬೇಡ, ಬಿಟ್ಬಿಡಿ please. ಸರಿ... ನನ್ನ ನಂಬರ್ ಯಾರ್ ಕೊಟ್ರು? 
ಕಾಲ್ Center: ಸರ್ ಡಾಟಾ ಸಿಗುತ್ತೆ ಫೋನ್ ಮಾಡ್ಲಿಕ್ಕೆ.
Me: ಮತ್ತೆ ನಮಗೆ ಡಾಟಾ ಅಂತ ಇಂಟರ್ನೆಟ್ ಕೊಡತಾರೆ, ಡಾಟಾ ಅಂತ ಫೋನ್ ನಂಬರ್ ಕೊಡೋ ಕಂಪನಿ ಯಾವದು?
Call disconnected Credit Card ಕಥೆ #FreeWriting #YQbaba

anekanthb6557

Anekanth B

New Creator

Credit Card ಕಥೆ #freewriting #yqbaba