ಆಸೆಯೇ ದುಃಖಕ್ಕೆ ಕಾರಣವಂತೆ ನಿರಾಸೆಯೇ ಖಿನ್ನತೆಗೆ ಕಾರಣವಂತೆ ಅತ್ಯಾಸೆಯೇ ಬಿರುಕಿಗೆ ಕಾರಣವಂತೆ ಸದಾಸೆಯೇ ಬದುಕಿಗೆ ಪ್ರೇರಣೆಯಂತೆ ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ದುರಾಸೆ #Napowrimokannada #Napowrimo #yqjogi #collabwithjogi #YourQuoteAndMine Collaborating with YourQuote Jogi