Nojoto: Largest Storytelling Platform

ಸೆಳೆವ ಕಂಗಳ ಕಡಲಿನಲ್ಲಿ ಕಳೆದುಹೋಗಬೇಕೆನಿಸಿದೆ ಸುರಿವ ಮಳೆ

ಸೆಳೆವ ಕಂಗಳ ಕಡಲಿನಲ್ಲಿ ಕಳೆದುಹೋಗಬೇಕೆನಿಸಿದೆ
ಸುರಿವ ಮಳೆ ಹನಿಗಳ ನಡುವಲ್ಲಿ ನಡೆಯಬೇಕೆನಿಸಿದೆ.
ಸ್ವಚ್ಚ ಮನದ ಅರಮನೆಯಲ್ಲಿ.., ಬೆಚ್ಚನೆಯ ಭಾವಗಳ ಹೊದಿಕೆಯಲ್ಲಿ ಹುಚ್ಚು ಪ್ರೀತಿಯ ಸವಿಯಬೇಕೆನಿಸಿದೆ. ಕನಸುಗಳಿವೆ ನೂರಾರು. ನನಸಾದರೆ ಸಾಕು ಒಂದು ಚೂರು.
#kvprakashquotes

അക്ഷരക്കൂട്ടിന്റെ തനിമയിലേക്ക് സ്വാഗതം,
അക്ഷര കളരിയിലേക്ക് സ്വാഗതം...അക്ഷരങ്ങൾ ✒️

അക്ഷരങ്ങളുടെ എല്ലാ പ്രിയസൗഹൃദങ്ങൾക്കും സന്തോഷവും സ്നേഹവും നിറഞ്ഞ ഉച്ചനേരം ആശംസിക്കുന്നു...