White ಇಲ್ಲಿ ದುಡ್ಡಿದ್ದರೆ ಬೆಲೆ ಕೊಡ್ತಾರೆ ದುಡ್ಡು ಇಲ್ಲ ಅಂದ್ರೆ ನೀನು ಯಾರು ಅಂತ ಕೇಳೋ ಜನ ಇಲ್ಲಿ ನಿನ್ನತ್ರ ದುಡ್ಡು ಇದೆ ಅಂದ್ರೆ ನೀನು ಅವರಿಗೆ ಪರಿಚಯ ಇಲ್ಲ ಅಂದ್ರು ನನ್ನ ಸಂಬಂಧಿಕ ಅಂತಾರೆ ದುಡ್ಡು ಇಲ್ಲ ಅಂದ್ರೆ ಸಂಬಂಧಿಕರೇ ಇದ್ರು ಇವನ್ಯರು ಗೊತ್ತಿಲ್ಲ ಅಂತಾರೆ ©Priyankas #Thinking #ಕಲಿಗಾಲ Kalki