ಆಗ, ಬಹುಶಃ 1976 ರ ಸಮಯ, ರಜೆಗಾಗಿ ಹಳ್ಳಿಗೆ ಹೋಗಿದ್ದೆ. ಆ ಸಮಯದಲ್ಲಿ ನೆಂಟನಾದ ಪುಟ್ಟ ತೀರಿಹೋಗಿದ್ದ. ಆ ಒಂದು ರಾತ್ರಿಯ ಸಮಯ ತೋಟಕ್ಕೆ ಮಾಮನ ಜೊತೆ ಸುತ್ತಾಟಕ್ಕೆ ಹೋಗಿದ್ದೆ. ಮಲ್ಲಿಗುಡ್ಡೆಯ ಸಮೀಪ ಹೋದಾಗ ಯಾರೋ ಗುಸು ಗುಸು ಸದ್ದು. ಮಾಮ ಯಾರು ಯಾರದು ಅಂತ ಗದರಿಸಿ ಕೂಗಿದಾಗ "ಯಾಕಣ್ಣ, ನಾನು ಪುಟ್ಟ ಗೊತ್ತಾಗ್ಲಿಲ್ವ, ಇಷ್ಟು ಬೇಗ ಮರ್ತುಬಿಟ್ಯಾ" ಅಂತ ಹೇಳಿದಾಗ ಮಾಮ ಮತ್ತು ನಾನು ಎದ್ದುಬಿದ್ದು ದೌಡು. ಹಿಂದಿನಿಂದ "ಲೇ.. ಗಂಗಣ್ಣ ...ನಾನ್ ಕಣೋ ಗಂಗರಾಜ...ಹೆದರಬೇಡ್ವೋ .." ಅಂತ ಕೂಗ್ತಿದ್ದರೂ ನಾನು ಮತ್ತು ಮಾಮ ಓಟ.... 😀😀😀 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಎದ್ದು ಬಿದ್ದು ಓಡಿದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಎದ್ದುಬಿದ್ದು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi