ಅಂದು ನಿನ್ನಲ್ಲಿದ್ದ ಪ್ರೇಮ ಭಾವ ದಿಟವೆಂದು ಅನ್ನಿಸುತ್ತಿಲ್ಲ. ನಮ್ಮಲ್ಲಿ ನಡೆದ ವಿಷಯವದು ಹಳೆಯದಾಯಿತು. ಮತ್ತೆ ನೆನಪಿಸಿ ನೆನೆದು ಬೇಸರಗೊಳ್ಳಲು ಮನವೇಕೋ ಒಪ್ಪುತ್ತಿಲ್ಲ. ಪ್ರೀತಿಯ ವಿಷಯದಲ್ಲಿ ಯಾರನ್ನೂ ನಂಬಬಾರದೆಂದು ನಿರ್ಧರಿಸಿರುವೆ. ಹಳೆಯ ವಿಚಾರವನ್ನು ಮಾತನಾಡಲು. #ಮನಸ್ಸು #yqjogi #yqkannada #collab #collabwithjogi #YourQuoteAndMine Collaborating with YourQuote Jogi