Nojoto: Largest Storytelling Platform

ಬೇಕುಬೇಕೆಂಬ ಕೊಳ್ಳುಬಾಕತನಕೀಗ ಬ್ರೇಕು ಬಿದ್ದು, ಎದ್ದು ಓಡಾ

ಬೇಕುಬೇಕೆಂಬ ಕೊಳ್ಳುಬಾಕತನಕೀಗ ಬ್ರೇಕು ಬಿದ್ದು, ಎದ್ದು ಓಡಾಡಲು ಅವಶ್ಯವಿರುವ ವಸ್ತುಗಳತ್ತ ಗಮನಕೇಂದ್ರಿಕೃತವಾಗುತಿದೆ, ಬೇಡಿಕೆ ಹೆಚ್ಚಾಗಿದ್ದು ಕೊಳ್ಳುವಿಕೆಗೆ ಕರೋನಾ ಕೊಳ್ಳಿ ಇಡುತ್ತಾ, ಘನೀಭೂತವಾದ ಧನವೂ ಕರಗುತ್ತಿದೆ. ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

amargudge1414

Amar Gudge

Bronze Star
New Creator
streak icon1