Nojoto: Largest Storytelling Platform

ಮೊದಲು ಪರಿಚಯವಾಗಿ, ಪರಿಚಯ ವಿಪರೀತವಾಗಿ ವಿಪರೀತ ಸಿಹಿಯಾಗಿ

ಮೊದಲು ಪರಿಚಯವಾಗಿ,
ಪರಿಚಯ ವಿಪರೀತವಾಗಿ 
ವಿಪರೀತ ಸಿಹಿಯಾಗಿ 
ಸಿಹಿಯು ಜೇನಾಗಿ 
ಜೇನು, ಗೂಡು ಸೇರುವುದೇ 
ಪ್ರೀತಿ.ಅದೇ ಪ್ರೀತಿ ಹುಟ್ಟುವ ರೀತಿ. ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. 

#ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #vikas_gowda_b_k