Nojoto: Largest Storytelling Platform

White ಅವಳ ಪಾಡಿಗೆ ಅವಳು ಇದ್ದ ಹುಡುಗಿಗೆ ಲವ್ ಅನ್ನೋ ವಿಷ

White  ಅವಳ ಪಾಡಿಗೆ ಅವಳು ಇದ್ದ ಹುಡುಗಿಗೆ ಲವ್ ಅನ್ನೋ ವಿಷಯದಲ್ಲಿ ಅವಳ ಮನಸು ಕೆಡಿಸಿದನು, ಅವಳು ಸಿಕ್ಕಮೇಲೆ ಅವಳನ್ನು ಅವಾಯ್ಡ್ ಮಾಡಿದನು ಅವಳಿಗೆ ಎನ್ ಮಾಡ್ಬೇಕು ಅಂತ ಗೊತ್ತಾಗದೆ ನರುಳಾಡುತ್ತ ಇದ್ದಾಳೆ, ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ,
ಯಾರಾದ್ರೂ ಹೇಳ್ತೀರಾ?

©Neha
  please comment
neha9394789618354

Neha

New Creator
streak icon4

please comment #SAD

189 Views