Nojoto: Largest Storytelling Platform

White ನಿನ್ನನ್ನು ಬೇರೆಯವರೊಂದಿಗೆ ಹೇಗೆ ನೋಡಲಿ ನಾ... ನಿ

White ನಿನ್ನನ್ನು ಬೇರೆಯವರೊಂದಿಗೆ ಹೇಗೆ ನೋಡಲಿ ನಾ...

ನಿನ್ನ ಬಿಟ್ಟು ದೂರಾಗುವುದ ಕನಸಲೂ ಕಂಡಿಲ್ಲ ನಾ...

ನಿನ್ನನ್ನೇ ನನ್ನ ಜೀವಾ ಎಂದುಕೊಂಡಿರುವೆ...

ಯಾವಾಗ ಮರಳಿ ಬರುವೆ...

Keerti.M

©MK
  #love_shayari #ನನ್ನಬರಹ follow me pls
keertimssheelvan6871

MK

New Creator
streak icon45

#love_shayari #ನನ್ನಬರಹ follow me pls #Love

99 Views