Nojoto: Largest Storytelling Platform

ಇರುಳು ಕವಿದು ಬೆಳದಿಂಗಳು ಹರಡಿ ನೈದಿಲೆಯ ರಮಿಸಿ ತಂಗಾಳಿ ಜೋ

ಇರುಳು ಕವಿದು
ಬೆಳದಿಂಗಳು ಹರಡಿ
ನೈದಿಲೆಯ ರಮಿಸಿ
ತಂಗಾಳಿ ಜೋಗುಳ
ಹಾಡಿ ಮಲಗಿಸುತಿದೆ
ಪೂರ್ಣಿಮೆಯು ತಂದ
ಪರಿಣಾಮದಿಂದ
ರಾತ್ರಿ ಹಿತವಾಗಿ
ಸವಿ ನಿದಿರೆ ತಂತು

ಅಮು ಭಾವಜೀವಿ  #ರಾತ್ರಿ
ಇರುಳು ಕವಿದು
ಬೆಳದಿಂಗಳು ಹರಡಿ
ನೈದಿಲೆಯ ರಮಿಸಿ
ತಂಗಾಳಿ ಜೋಗುಳ
ಹಾಡಿ ಮಲಗಿಸುತಿದೆ
ಪೂರ್ಣಿಮೆಯು ತಂದ
ಪರಿಣಾಮದಿಂದ
ರಾತ್ರಿ ಹಿತವಾಗಿ
ಸವಿ ನಿದಿರೆ ತಂತು

ಅಮು ಭಾವಜೀವಿ  #ರಾತ್ರಿ