Nojoto: Largest Storytelling Platform

ರಸ್ತೆಯಲ್ಲಿ ಮರವೊಂದು ದೊಡ್ಡದಾಗಿ ಬೆಳೆದು ನಿಂತಿತ್ತು ರೆಂಬ

ರಸ್ತೆಯಲ್ಲಿ ಮರವೊಂದು ದೊಡ್ಡದಾಗಿ ಬೆಳೆದು ನಿಂತಿತ್ತು ರೆಂಬೆ ಕೊಂಬೆಗಳು ಮರವನ್ನೆ ನೆಚ್ಚಿಕೊಂಡಿದ್ದವು ಆದರೆ ಇದ್ದಕ್ಕಿದ್ದಂತೆ ಮರ ಕೆಳಗೆ ಉರುಳಿ ಬಿದ್ದಿತ್ತು ಬಿಳುವ ರಭಸಕ್ಕೆ ಹಕ್ಕಿ ಪಕ್ಷಿಗಳು ಮರದಿಂದ ಹಾರಿದವು ಮರವನ್ನೆ ನೆಚ್ಚಿಕೊಂಡಿದ್ದ ರೆಂಬೆ ಕೊಂಬೆಗಳು ದುಃಖ ಪಟ್ಟವು.

ನಾಗರಾಜ್ (ಕೆ.ಕಲ್ಲಹಳ್ಳಿ).

©kalarava1
  
ಜೀವನದಲ್ಲಿ ಯಾರ ಮೇಲೂ ಅವಲಂಬಿಸಿರಬಾರದು ಎಂಬುವುದಕ್ಕೆ ಒಂದು ಸಣ್ಣ ಉದಾಹರಣೆ....

#qutoes #word #fillings_life #Love #alone #Frds #Emotional
nojotouser5841835396

kalarava1

New Creator

ಜೀವನದಲ್ಲಿ ಯಾರ ಮೇಲೂ ಅವಲಂಬಿಸಿರಬಾರದು ಎಂಬುವುದಕ್ಕೆ ಒಂದು ಸಣ್ಣ ಉದಾಹರಣೆ.... #qutoes #word #fillings_life Love #alone #Frds #Emotional

92 Views