Nojoto: Largest Storytelling Platform

ಪ್ರೇಮವೆಂಬ ದಿವ್ಯವಾದ ಅಮೃತ ಜೊತೆಯಾಗಿ ಸ್ವೀಕರಿಸುವ ತುಡಿತ

ಪ್ರೇಮವೆಂಬ ದಿವ್ಯವಾದ ಅಮೃತ
ಜೊತೆಯಾಗಿ ಸ್ವೀಕರಿಸುವ ತುಡಿತ
ಕಪಟವೆಂಬ ಪಾಶಾಣದ ಮಿಶ್ರಣ 
ಅರಿತಾಗ ಭಾವನೆಗಳೆಲ್ಲವ ದಹನ
ಬತ್ತಿಹೊಯಿತು ನಿರೀಕ್ಷೆಯ ಉದಕ ಎಲ್ಲವೂ ಬತ್ತಿ ಹೋಗಿದೆ.

#ಭಾವನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

amargudge1414

Amar Gudge

Bronze Star
New Creator