Nojoto: Largest Storytelling Platform

ನಲ್ಲ ನೀ ಬರುವ ದಾರಿಯತ್ತ ದೃಷ್ಟಿ ನೆಟ್ಟಿರುವೆ

ನಲ್ಲ  ನೀ  ಬರುವ  
ದಾರಿಯತ್ತ ದೃಷ್ಟಿ ನೆಟ್ಟಿರುವೆ                          ನೀನಲ್ಲಿ ಕಾಣದೇ 
ನಾ ಕಂಗಾಲಾಗಿರುವೆ  
ಈ ಬೇಸರಿಕೆಯ ತಣಿಸೋ 
ಸಹ ಪಯಣಿಗ ನೀನು
ನಿನ್ನ ತೋಳಲ್ಲಿ 
ಬಂಧಿಯಾಗಲು ಬಯಸಿಹೆನು
ಇನ್ನು ಹೆಚ್ಚು ಕಾಯಿಸಬೇಡ
ಅದರಿಂದ ಹೆಚ್ಚಾಗುತಿದೆ ದುಗುಡ                                            ಬೇಗ ಬಂದು ಸೇರು
ಈ ವಿರಹದಿಂದೆನ್ನ ಮಾಡು ಪಾರು

ಅಮು ಭಾವಜೀವಿ  #ಕಳೆ #ದುಗುಡ
ನಲ್ಲ  ನೀ  ಬರುವ  
ದಾರಿಯತ್ತ ದೃಷ್ಟಿ ನೆಟ್ಟಿರುವೆ                          ನೀನಲ್ಲಿ ಕಾಣದೇ 
ನಾ ಕಂಗಾಲಾಗಿರುವೆ  
ಈ ಬೇಸರಿಕೆಯ ತಣಿಸೋ 
ಸಹ ಪಯಣಿಗ ನೀನು
ನಿನ್ನ ತೋಳಲ್ಲಿ 
ಬಂಧಿಯಾಗಲು ಬಯಸಿಹೆನು
ಇನ್ನು ಹೆಚ್ಚು ಕಾಯಿಸಬೇಡ
ಅದರಿಂದ ಹೆಚ್ಚಾಗುತಿದೆ ದುಗುಡ                                            ಬೇಗ ಬಂದು ಸೇರು
ಈ ವಿರಹದಿಂದೆನ್ನ ಮಾಡು ಪಾರು

ಅಮು ಭಾವಜೀವಿ  #ಕಳೆ #ದುಗುಡ