ಮಾಡಿದೆ ನೀನು ಮೆಹನತ್ತು ಮನೆಮನಗಳ ಜವಾಬ್ದಾರಿ ಹೊತ್ತು ಅಜ್ಞಾನಿಗಳಿಗೆ ಇದೇನ್ ಗೊತ್ತು ತೂತು ಬಿದ್ದ ಮನೆಯಂತೆ ಸೋರುತಿದೆ ಮಾತು ಅಜ್ಞಾನ ತುಂಬಿದ ಮನುಜನೂ ಒಂದೇ! #ಮನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi