Nojoto: Largest Storytelling Platform

ಅವಳೊಲವ ಹೆಜ್ಜೆ ಗುರುತೇ ಈ ನನ್ನ ಮನದಂಗಳದಿ ಹಸಿರಿಲ್ಲ ಹಸಿ


ಅವಳೊಲವ ಹೆಜ್ಜೆ ಗುರುತೇ
ಈ ನನ್ನ ಮನದಂಗಳದಿ
ಹಸಿರಿಲ್ಲ ಹಸಿವಿಲ್ಲ ಅವಳಿಲ್ಲದೇ
ಉಸಿರ ತುರಂಗದ ಬಂಧನದಿ.. ಒಲವ ಸೆರೆ🖤🖤

#ಬಂಧನ 
#yqjogi 
#yqkannada 
#ವೀ_ಪದಗಳು

ಅವಳೊಲವ ಹೆಜ್ಜೆ ಗುರುತೇ
ಈ ನನ್ನ ಮನದಂಗಳದಿ
ಹಸಿರಿಲ್ಲ ಹಸಿವಿಲ್ಲ ಅವಳಿಲ್ಲದೇ
ಉಸಿರ ತುರಂಗದ ಬಂಧನದಿ.. ಒಲವ ಸೆರೆ🖤🖤

#ಬಂಧನ 
#yqjogi 
#yqkannada 
#ವೀ_ಪದಗಳು