Nojoto: Largest Storytelling Platform

ನೆಮ್ಮದಿಯ ನಿದಿರೆಯಲಿ ಸವಿಗನಸು ಮೂಡಲಿ ನವಭಾವದ ಹೊಸ ತನದಿ ನ

ನೆಮ್ಮದಿಯ ನಿದಿರೆಯಲಿ
ಸವಿಗನಸು ಮೂಡಲಿ
ನವಭಾವದ ಹೊಸ ತನದಿ
ನಾಳೆಯ ಪುಟ ತೆರೆಯಲಿ
ಇಂದಿನ ಶ್ರಮವೆಲ್ಲವೂ
ಮುಂಜಾನೆ ವೇಳೆಗೆ 
ಕಳೆದು ಹೋಗಲಿ

ಅಮು ಭಾವಜೀವಿ #ನೆಮ್ಮದಿಯ #ನಾಳೆ
ನೆಮ್ಮದಿಯ ನಿದಿರೆಯಲಿ
ಸವಿಗನಸು ಮೂಡಲಿ
ನವಭಾವದ ಹೊಸ ತನದಿ
ನಾಳೆಯ ಪುಟ ತೆರೆಯಲಿ
ಇಂದಿನ ಶ್ರಮವೆಲ್ಲವೂ
ಮುಂಜಾನೆ ವೇಳೆಗೆ 
ಕಳೆದು ಹೋಗಲಿ

ಅಮು ಭಾವಜೀವಿ #ನೆಮ್ಮದಿಯ #ನಾಳೆ