Nojoto: Largest Storytelling Platform

ಧೂಳು ದುಮ್ಮಾನದ ತೆರೆಯ ಹಿಂದೆ ನಿನ್ನ ಹೂನಗೆ🌷 ವಾಹನ ಮನುಷ್

ಧೂಳು ದುಮ್ಮಾನದ ತೆರೆಯ ಹಿಂದೆ ನಿನ್ನ ಹೂನಗೆ🌷
ವಾಹನ ಮನುಷ್ಯರ ಜಂಜಾಟದ ನಡುವೆ ನಿನಗೆ ಸೆರೆ👦🙈

ತಲ್ಲಣಗಳಿಂದ ನಿಟ್ಟುಸಿರು ಮಾಡುವ ನಿನ್ನ ಕಿರುನಗೆ💙

ನನ್ನ ಕ್ಷಣ ಮಾತ್ರ ವಿಶ್ರಾಂತಿಗಾಗಿ ನೀನಾದೆ ಆಸರೆ

ನಿರೀಕ್ಷೆಯಂತೆ ಖುಲಾಯಿಸಿತು ನಿನ್ನ ಮುಗುಳುನಗೆಯ ಕರೆ😍💓💓💓 #ಮುಂಜಾನೆಯ ಗುಂಗು .Early Morning mood boosters