Nojoto: Largest Storytelling Platform

ರಾಜ್ಯ ಕಂಡ ಶ್ರೇಷ್ಠ ಮಹಾನ್ ಸಂತ ಶಿಶುನಾಳ ಶರೀಫರ ಜಯಂತಿಯನ

ರಾಜ್ಯ ಕಂಡ ಶ್ರೇಷ್ಠ ಮಹಾನ್ ಸಂತ  ಶಿಶುನಾಳ ಶರೀಫರ ಜಯಂತಿಯನ್ನು 
ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ

©Hashim Bannur | ಹಾಶಿಂ ಬನ್ನೂರು ರಾಜ್ಯ ಕಂಡ ಶ್ರೇಷ್ಠ ಮಹಾನ್ ಸಂತ ಪುರುಷ ಶಿಶುನಾಳ 
ಶರೀಫರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕೆಂದು ಒತ್ತಾಯಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ವತಿಯಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಡಾ ಎಂ.ಸಿ ಸುಧಾಕರ್ ಮತ್ತು ಶಾಸಕರಾದ ಪ್ರದೀಪ್ ಈಶ್ವರ್ ಅವರಿಗೆ ಇಂದು  ಚಿಕ್ಕಬಳ್ಳಾಪುರ ಗಾಂಧಿ ಭವನದಲ್ಲಿ  ಮನವಿ ಪತ್ರವನ್ನು ನೀಡಿದೆವು.

#ShishunalaSharif 
#GovernmentOfKarnataka 
#drmcsudhakar 
#drpradeepeshwar 
#chickballapur