Nojoto: Largest Storytelling Platform

ವೀರ ಪುತ್ರನ ಆಗಮನ ದೇಶವನ್ನು ಮಾಡಿದ ಪಾವನ ನೀವೇ ನಮ್ಮ ದೇಶದ

ವೀರ ಪುತ್ರನ ಆಗಮನ ದೇಶವನ್ನು ಮಾಡಿದ ಪಾವನ ನೀವೇ ನಮ್ಮ ದೇಶದ ಲಾಂಛನನಿಮ್ಮ ಹೆಸರಲ್ಲಿದೆ ಒಂದು ಸಿಂಚನ.
ಸಿಂಹದಂತೆ ಗರ್ಜಿಸಿದ ಜೀವ ಸಹಿಸಿಕೊಂಡರೂ ಉಗ್ರರು ಕೊಟ್ಟ ನೋವು ನೀವೇ ನಮ್ಮ ದೇಶದ ಯಜಮಾನ 3. ನಿಮ್ಮಿಂದ ಹೆಚ್ಚಾಯ್ತು ನಮ್ಮ ದೇಶದ ಮಾನ ಸಮ್ಮಾನ .
ದೇಶದ ರಹಸ್ಯ ನುಂಗಿದ ವೀರ ಸಾಕ್ಷಿಗಳನ್ನು ನಾಶ ಮಾಡಿದ ಧೀರ ಉಗ್ರರಿಗೆ ಎದೆ ಕೊಟ್ಟು ಹೋರಾಡಿದ ಶೂರ ಹುತಾತ್ಮರ ಸಾವಿಗೆ ಉತ್ತರ ಕೊಟ್ಟ ಹಮ್ಮಿರ.

©rashmika_mandanna.
  #sunlight
mpking6707734702808

mr janu.

New Creator
streak icon9