Nojoto: Largest Storytelling Platform

ನಿನ್ನ ನಯನಾಲಂಕಾರಕೆ ಸೋತು ನಾ ಹಾಕಿದೆ ನಲ್ಲೆ ಝೇಂಕಾರ ಕಣ್ಣ

ನಿನ್ನ ನಯನಾಲಂಕಾರಕೆ
ಸೋತು ನಾ ಹಾಕಿದೆ ನಲ್ಲೆ ಝೇಂಕಾರ
ಕಣ್ಣಲ್ಲೇ ಕೆತ್ತಿಬಿಟ್ಟಿರುವೆ
ಕಸೂತಿ ಸುತ್ತಿಕೊಂಡಿರುವೆ
ಶೃಂಗಾರವನ್ನೇ ಹೊದ್ದು
ಕದ್ದು ತಂದಿರುವೆ..
ಗರಿಬಿಚ್ಚಿ ಕುಣಿಯುತಿರುವೆ
 ಚಿತ್ರಕ್ಕೊಂದು ಬರಹ😊😊
#ಚಿತ್ರಕ್ಕೊಂದುಬರಹ #ಧಾತ್ರಿ #yqjogi #yqkannada #yqshivamogga  #YourQuoteAndMine
Collaborating with ಧಾತ್ರಿ 🌳🌍🌷
ನಿನ್ನ ನಯನಾಲಂಕಾರಕೆ
ಸೋತು ನಾ ಹಾಕಿದೆ ನಲ್ಲೆ ಝೇಂಕಾರ
ಕಣ್ಣಲ್ಲೇ ಕೆತ್ತಿಬಿಟ್ಟಿರುವೆ
ಕಸೂತಿ ಸುತ್ತಿಕೊಂಡಿರುವೆ
ಶೃಂಗಾರವನ್ನೇ ಹೊದ್ದು
ಕದ್ದು ತಂದಿರುವೆ..
ಗರಿಬಿಚ್ಚಿ ಕುಣಿಯುತಿರುವೆ
 ಚಿತ್ರಕ್ಕೊಂದು ಬರಹ😊😊
#ಚಿತ್ರಕ್ಕೊಂದುಬರಹ #ಧಾತ್ರಿ #yqjogi #yqkannada #yqshivamogga  #YourQuoteAndMine
Collaborating with ಧಾತ್ರಿ 🌳🌍🌷