Nojoto: Largest Storytelling Platform

ಕೇಳಿದರೂ ಬೇಡಿದರೂ ಅಂಗಲಾಚಿದರೂ ಜಗಳವಾಡಿದರೂ ಪಡೆಯಲಾಗದ...

ಕೇಳಿದರೂ
ಬೇಡಿದರೂ
ಅಂಗಲಾಚಿದರೂ
ಜಗಳವಾಡಿದರೂ ಪಡೆಯಲಾಗದ...
ಮಾತಿಗೂ ನಿಲುಕದ
ಮೌನವೂ ಸಹಿಸದ
ಒಂದೇ ಒಂದು ಪದವೇ "ಪ್ರೀತಿ"
 ಪ್ರೀತಿಯಲ್ಲಿರೋ ಎಲ್ಲಾ ಹೃದಯಗಳಿಗೂ ಶುಭವಾಗಲಿ
ಪ್ರೀತಿಯಲ್ಲಿ ಸೋತಿರುವ ಹೃದಯಗಳಿಗೆ ದೇವರ ದಯೆಯಿರಲಿ.
💐ಪ್ರೇಮಿಗಳ ದಿನದ ಶುಭಾಶಯಗಳು💐 #valantinesday #ಪ್ರೇಮಿಗಳ ದಿನ #trending #popular

#valantinesday #ಪ್ರೇಮಿಗಳ ದಿನ #Trending #Popular #story