Nojoto: Largest Storytelling Platform

ಈ ಮುದ್ದಾದ ನಗುವಿನ ಹಿಂದೆ.. ಒಂದು ಸುಂದರವಾದ ಮನಸ್ಸು...ಇದ

ಈ ಮುದ್ದಾದ ನಗುವಿನ ಹಿಂದೆ..
ಒಂದು ಸುಂದರವಾದ ಮನಸ್ಸು...ಇದೆ.
ಬಾಹ್ಯ ಸೌಂದರ್ಯ ನಿಶ್ಚಲ.
ಆಂತರಿಕ ಸೌಂದರ್ಯ ಅಚಲ.
ಎಂದಿಗೂ ನೋಯಿಸದಿರು... 
ಅಚಲವಾದ ಮನಸ್ಸನ್ನು.  #YourQuoteAndMine
Collaborating with Mallikarjun Mudiyappagala
ಈ ಮುದ್ದಾದ ನಗುವಿನ ಹಿಂದೆ..
ಒಂದು ಸುಂದರವಾದ ಮನಸ್ಸು...ಇದೆ.
ಬಾಹ್ಯ ಸೌಂದರ್ಯ ನಿಶ್ಚಲ.
ಆಂತರಿಕ ಸೌಂದರ್ಯ ಅಚಲ.
ಎಂದಿಗೂ ನೋಯಿಸದಿರು... 
ಅಚಲವಾದ ಮನಸ್ಸನ್ನು.  #YourQuoteAndMine
Collaborating with Mallikarjun Mudiyappagala