*ಹೈಕು* ಚಂದ್ರೋದಯವು ಅರಳುತಿರುವುದು ಬ್ರಹ್ಮ ಕಮಲ ಹೋದ ವರ್ಷದ ಚಿತ್ರ ವಿದು ನಮ್ಮ ಮನೆಯಲ್ಲಿ ಇದು ಮೊಗ್ಗಾಗಿದೆ ಹೆಚ್ಚಾಗಿದೆ ನಮ್ಮನೆಯಲೆಲ್ಲರ ಹಿಗ್ಗು ಇದರಳಲು ಎರಡು ದಿನ ಬೇಕು ಕಾಯುವ ಮನಕೆ ತಾಳ್ಮೆ ಬೇಕು. #ಹೈಕು_ಎಂಡಿ #ನಮ್ಮನೆಯ #ಬ್ರಹ್ಮಕಮಲ #ಮೊಗ್ಗಾಗಿ_ನಿಂತಿವೆ #yqmarutid #yqflower #YourQuoteAndMine Collaborating with ಮಾರುತಿ ಡಿ