Nojoto: Largest Storytelling Platform

ಮತ್ತೊಮ್ಮೆ .. ಕಾಲ ಹಿಂದೊದರೆ ಅಮ್ಮನ ಮಡಿಲಲ್ಲಿ ಮಲಗಿ ಕೈತು

ಮತ್ತೊಮ್ಮೆ ..
ಕಾಲ ಹಿಂದೊದರೆ
ಅಮ್ಮನ ಮಡಿಲಲ್ಲಿ
ಮಲಗಿ
ಕೈತುತ್ತು ತಿನ್ನುತ
ಬೆಳದಿಂಗಳ ರಾತ್ರಿಯಲಿ
ತಾರೆಗಳ ನೋಡುತ
ಚಂದಮಾಮನ 
ಕರೆಯುವಾಸೆ.. Mom #inspirationalquotes #lovequotes #mom #thoughts #feelings  #kavana       #YourQuoteAndMine
Collaborating with Aravinda Np Sonu#ಊರ್ಮಿಳ #
Collaborating with Urmila Balu