ಕೆಲವೊಮ್ಮೆ ಬೇಕು ಮುಖವಾಡದ ಬದುಕು ಹಲವೊಮ್ಮೆ ನೇರ ನೇರವಾಗಿ ತದಕು ಮಗುದೊಮ್ಮೆ ಮೌನವಾಗಿ ಇರಬೇಕು ಮತ್ತೇ ಮಗುದೊಮ್ಮೆ ಮಾತುಗಳನ್ನಾಡಲೇ ಬೇಕು...!! #ಮುಖವಾಡದಬದುಕು #yqjogi #yqkannadaquotes #yqabhignapmgowda #yqmandya #google #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with ಮಂಜುಳಾದೇವಿ ಎಂ.ರೇಣುಕೇಶ್