Nojoto: Largest Storytelling Platform

ಒಟ್ಟುಗೂಡಿಸಿದ ನಿನ್ನ ಭಾವಗಳೆಲ್ಲ ಮನವೆಂಬ ಕಿಸೆಯಿಂದ ಜಾರಿ

ಒಟ್ಟುಗೂಡಿಸಿದ
ನಿನ್ನ ಭಾವಗಳೆಲ್ಲ
ಮನವೆಂಬ ಕಿಸೆಯಿಂದ
ಜಾರಿ ಗುಲ್ಲೆಬ್ಬಿಸಿ ಘಲ್ಲ ಘಲ್ಲ
ಎನ್ನುತ ಮಯೂರಿ ಹೆಜ್ಜೆಯಂತೆ
ನರ್ತಿಸುತಿವೆ ಅಂತರಂಗದ 
ಭವ್ಯ ಸಜ್ಜಿಕೆಯಲ್ಲಿ..!! #romantic #ಕನ್ನಡಕವಿತೆ #ಕೃತಿ #yqjogi #kruti  #YourQuoteAndMine
Collaborating with Kruti Shirol
ಒಟ್ಟುಗೂಡಿಸಿದ
ನಿನ್ನ ಭಾವಗಳೆಲ್ಲ
ಮನವೆಂಬ ಕಿಸೆಯಿಂದ
ಜಾರಿ ಗುಲ್ಲೆಬ್ಬಿಸಿ ಘಲ್ಲ ಘಲ್ಲ
ಎನ್ನುತ ಮಯೂರಿ ಹೆಜ್ಜೆಯಂತೆ
ನರ್ತಿಸುತಿವೆ ಅಂತರಂಗದ 
ಭವ್ಯ ಸಜ್ಜಿಕೆಯಲ್ಲಿ..!! #romantic #ಕನ್ನಡಕವಿತೆ #ಕೃತಿ #yqjogi #kruti  #YourQuoteAndMine
Collaborating with Kruti Shirol