Nojoto: Largest Storytelling Platform

ಜಗತ್ತಿನ.. ಪ್ರೀತಿಯ ಮೂಲ ಅರಿಸಿದಾಗ.. ಅರ್ಥವಾದ ಪರಿಶುದ್ಧತ

ಜಗತ್ತಿನ..
ಪ್ರೀತಿಯ ಮೂಲ ಅರಿಸಿದಾಗ..
ಅರ್ಥವಾದ ಪರಿಶುದ್ಧತೆ
ಅಡಗಿದ್ದು ತಾಯಿಯ ಮಮತೆಯಲ್ಲಿ ಮಾತ್ರ..
ಹೊಕ್ಕಳುಬಳ್ಳಿಯೇ ಹೇಳುವುದು..
ಮಾತೃರೂಪದ ಶಕ್ತಿಯ.. Mother is first Teacher..♥️♥️
Teacher is second Mother..😍😍
ಜಗತ್ತಿನ..
ಪ್ರೀತಿಯ ಮೂಲ ಅರಿಸಿದಾಗ..
ಅರ್ಥವಾದ ಪರಿಶುದ್ಧತೆ
ಅಡಗಿದ್ದು ತಾಯಿಯ ಮಮತೆಯಲ್ಲಿ ಮಾತ್ರ..
ಹೊಕ್ಕಳುಬಳ್ಳಿಯೇ ಹೇಳುವುದು..
ಮಾತೃರೂಪದ ಶಕ್ತಿಯ.. Mother is first Teacher..♥️♥️
Teacher is second Mother..😍😍