Nojoto: Largest Storytelling Platform

ಅಡವಿಯೋಳಡವಿ ಚಾರಣ ಮಾಡುವಾಸೆ ನಕ್ಕಂತೆ ನಟಿಸಿ ಕುದಿಯುವವರ ಮ

ಅಡವಿಯೋಳಡವಿ ಚಾರಣ ಮಾಡುವಾಸೆ
ನಕ್ಕಂತೆ ನಟಿಸಿ ಕುದಿಯುವವರ ಮುಂದೆ
ಅಳುವೊಂದು ಅರಣ್ಯರೋಧವಾದರೇನಂತೆ
ಕಂಬನಿ ತರಿಸಿ ಇಣುಕಿ ನೋಡಲ್ಯಾರಿಲ್ಲ..

ನಯವಾಗಿ ಇರಿಯುವರು ನಮ್ಮೊಳಗಿದ್ದು
ಹದವಾಗಿ ಮೇಯುವರು ಇಲ್ಲಿರಲಾರರು
ಏಕಾಂತ ಓಣಿಯಿದು ಸುಖಾಂತ್ಯವು ತುಂಬಿದೆ
ಹರಿಯುವ ತೊರೆ ಮುಗಿಲೆತ್ತದ ಕಾನನ..

ಇಂಚರದ ಗಾನ ಮನ ನಾಟುವ ಹೂ ಬಾನ
ಸುಖದ ನೆಲೆಯೊಳಗೆ ಕಾಣೆಯಾಗೋ ಮನ
ನಿಸ್ವಾರ್ಥವೇ ತುಂಬಿದಂತಿದೆ ಕಣ ಕಣವೂ
ಮರಳಿ ಬಂದಂತಿದೆ ಲಾಲಿ ಹಾಡುವ ತ್ರಾಣ..

ಬಣ್ಣದ ಮುಖವಾಡಗಳು ಕಾಣೆಯಾಗಿವೆ
ಸಾಲು ಮರಗಳೇ ಖುಷಿಯ ಕೋಣೆಯಾಗಿವೆ..
 ಅಡವಿಯೊಳು ಮನೆ ಮಾಡುವಾಸೆ#ಸುನಿತ#೧೪ ಸಾಲುಗಳು #ಪ್ರತಿ ಸಾಲಿನಲ್ಲಿ ೧೪ಅಕ್ಷರಗಳು#yqjogi#yqkannada#yourquotejogi#yourquotekannada#ramesh h
ಅಡವಿಯೋಳಡವಿ ಚಾರಣ ಮಾಡುವಾಸೆ
ನಕ್ಕಂತೆ ನಟಿಸಿ ಕುದಿಯುವವರ ಮುಂದೆ
ಅಳುವೊಂದು ಅರಣ್ಯರೋಧವಾದರೇನಂತೆ
ಕಂಬನಿ ತರಿಸಿ ಇಣುಕಿ ನೋಡಲ್ಯಾರಿಲ್ಲ..

ನಯವಾಗಿ ಇರಿಯುವರು ನಮ್ಮೊಳಗಿದ್ದು
ಹದವಾಗಿ ಮೇಯುವರು ಇಲ್ಲಿರಲಾರರು
ಏಕಾಂತ ಓಣಿಯಿದು ಸುಖಾಂತ್ಯವು ತುಂಬಿದೆ
ಹರಿಯುವ ತೊರೆ ಮುಗಿಲೆತ್ತದ ಕಾನನ..

ಇಂಚರದ ಗಾನ ಮನ ನಾಟುವ ಹೂ ಬಾನ
ಸುಖದ ನೆಲೆಯೊಳಗೆ ಕಾಣೆಯಾಗೋ ಮನ
ನಿಸ್ವಾರ್ಥವೇ ತುಂಬಿದಂತಿದೆ ಕಣ ಕಣವೂ
ಮರಳಿ ಬಂದಂತಿದೆ ಲಾಲಿ ಹಾಡುವ ತ್ರಾಣ..

ಬಣ್ಣದ ಮುಖವಾಡಗಳು ಕಾಣೆಯಾಗಿವೆ
ಸಾಲು ಮರಗಳೇ ಖುಷಿಯ ಕೋಣೆಯಾಗಿವೆ..
 ಅಡವಿಯೊಳು ಮನೆ ಮಾಡುವಾಸೆ#ಸುನಿತ#೧೪ ಸಾಲುಗಳು #ಪ್ರತಿ ಸಾಲಿನಲ್ಲಿ ೧೪ಅಕ್ಷರಗಳು#yqjogi#yqkannada#yourquotejogi#yourquotekannada#ramesh h

ಅಡವಿಯೊಳು ಮನೆ ಮಾಡುವಾಸೆ#ಸುನಿತ#೧೪ ಸಾಲುಗಳು #ಪ್ರತಿ ಸಾಲಿನಲ್ಲಿ ೧೪ಅಕ್ಷರಗಳುyqjogiyqkannadayourquotejogiyourquotekannadaramesh h