ವರ್ಷ ವರ್ಷವೂ ಯುಗಾದಿ ಬೇವು-ಬೆಲ್ಲಗಳ ಮಿಶ್ರಣ ಆದರೆ ಈ ವರ್ಷದ ಯುಗಾದಿ ಬೇವಿನ ಹೂರಣ ಬೇವನ್ನು ತಿಂದು ನಮ್ಮ ದೇಹವ ಮಾಡೋಣ ಪೂರಣ ಮುಂದೆ ಇದೆ ನಮಗೆ ಸಿಹಿ ಹೋಳಿಗೆಯ ಹೂರಣ ಸರ್ವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು #yrqtjogi #qtbaba #ಯುಗಾದಿ