Nojoto: Largest Storytelling Platform

ಕಳೆದು ಹೋಗಬೇಕೆನಿಸಿದೆ ನನ್ನೋಳಗೆ ಬೆರೆತು ಅರಿತು ಬಾಳುವ ಕಾ

ಕಳೆದು ಹೋಗಬೇಕೆನಿಸಿದೆ ನನ್ನೋಳಗೆ
ಬೆರೆತು ಅರಿತು ಬಾಳುವ ಕಾನನದೊಳಗೆ
ಮನುಜ ಮಾಡುವ ತಂತ್ರ ಕುತಂತ್ರ
ಹೆಸರಿಗಷ್ಟೇ ಇರುವ ಸ್ವತಂತ್ರ
ಕಾದು ಕುಳಿತು ಹೂಡುವರು ಗೆರಿಲ್ಲಾ ತಂತ್ರ
ಬರೀ ಚಿಂತೆಗಳಾಗರ ಹಗುರವಾಗದ ಭಾರ..

ಕಾನನದೊಳಗಿರುವ ಮೂಕ ಮಂಡಲ
ನಿಸ್ವಾರ್ಥವೇ ತುಂಬಿರುವ ಪರಿಮಳ 
ಎಲೆಮರೆಯ ಕಾಯಿಯಂತೆ ಸೇವೆ
ಅವೆಲ್ಲ ಮಾಯಾವಾಗಿ ಮರೆಯಾಗುತಿದೆ
ಬಾಯಿ ಬೊಂಬಾಯಿಯ ಈ ಭೂ ಮಂಡಲ..

ಕಳೆದು ಹೋಗಬೇಕೆನಿಸಿದೆ ನನ್ನೊಳಗೆ
ಬೆರೆತು ಅರಿತು ಬಾಳುವ ಕಾನನದೊಳಗೆ
ಉಸಿರಾಡಿದ ಉಸಿರಲ್ಲಿ ತುಂಬಿದೆ ಮದ
ಮುಚ್ಚಿದೆ ಮಾನವಿಯತೆ ಬಾಗಿಲಿನ ಕದ... ಹಸಿರು ಕಾನನ#yqjogi#yakannada#ramesh h
ಕಳೆದು ಹೋಗಬೇಕೆನಿಸಿದೆ ನನ್ನೋಳಗೆ
ಬೆರೆತು ಅರಿತು ಬಾಳುವ ಕಾನನದೊಳಗೆ
ಮನುಜ ಮಾಡುವ ತಂತ್ರ ಕುತಂತ್ರ
ಹೆಸರಿಗಷ್ಟೇ ಇರುವ ಸ್ವತಂತ್ರ
ಕಾದು ಕುಳಿತು ಹೂಡುವರು ಗೆರಿಲ್ಲಾ ತಂತ್ರ
ಬರೀ ಚಿಂತೆಗಳಾಗರ ಹಗುರವಾಗದ ಭಾರ..

ಕಾನನದೊಳಗಿರುವ ಮೂಕ ಮಂಡಲ
ನಿಸ್ವಾರ್ಥವೇ ತುಂಬಿರುವ ಪರಿಮಳ 
ಎಲೆಮರೆಯ ಕಾಯಿಯಂತೆ ಸೇವೆ
ಅವೆಲ್ಲ ಮಾಯಾವಾಗಿ ಮರೆಯಾಗುತಿದೆ
ಬಾಯಿ ಬೊಂಬಾಯಿಯ ಈ ಭೂ ಮಂಡಲ..

ಕಳೆದು ಹೋಗಬೇಕೆನಿಸಿದೆ ನನ್ನೊಳಗೆ
ಬೆರೆತು ಅರಿತು ಬಾಳುವ ಕಾನನದೊಳಗೆ
ಉಸಿರಾಡಿದ ಉಸಿರಲ್ಲಿ ತುಂಬಿದೆ ಮದ
ಮುಚ್ಚಿದೆ ಮಾನವಿಯತೆ ಬಾಗಿಲಿನ ಕದ... ಹಸಿರು ಕಾನನ#yqjogi#yakannada#ramesh h