ಹಿಗ್ಗಿನಿಂದ ನಗಬೇಡ ಕುಗ್ಗಿದೆನೆಂದು ಅಳಬೇಡ ಎಲ್ಲ ಕಾಲ ಜೀವದ ಒಡೆಯ ನಿರ್ಧರಿಸಿರುವ ಜೀವನದ ನಡೆಯ ನೀನಿರು ಸರಳ ಭಕ್ತಿಯಿಂದ ಸ್ತೋತ್ರ ಮಾಡು ಪ್ರೀತಿಯಿಂದ ಪೂರ್ತಿ ಮಾಡು ಜೇನುಗೂಡು ಅವನಿರುವ ಎದೆಗೂಡು ನೆಲೆಸಿರುವ ಗುರುದೇವ #ಶ್ರೀರಂಗ #yqjogi #yqkannada #ಮೈಸೂರುwords