Nojoto: Largest Storytelling Platform

ವಿಶ್ವ ಸುತ್ತಲು ಹೋಗಿ ವಿಶ್ವಾಸ ಕಳಕೊಂಡು ವಿಚಿತ್ರ ರೋಗ-ಕರೋ

ವಿಶ್ವ ಸುತ್ತಲು ಹೋಗಿ
ವಿಶ್ವಾಸ ಕಳಕೊಂಡು
ವಿಚಿತ್ರ ರೋಗ-ಕರೋನದಿಂದ
ವಿಚಲಿತಗೊಂಡು
ವಿದೇಶದಲ್ಲೂ ಇರದೇ
ವಿವಿದತೆಯಲ್ಲಿ ಏಕತೆಯ ದೇಶದಲ್ಲೂ ಇರದೇ
ವಿರಹಿಯಾಗಿ ಬೇತಾಳನಂತಾದಳು!!
 ಇಲ್ಲಿ ವಿದ್ಯಾಯ ತಪ್ಪೋ ಇಲ್ಲ ವಿದ್ಯಾಳ ತಪ್ಪೋ ನನಗೆ ಗೊತ್ತು ಆಗುಲಿಲ್ಲ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ