ಬೆಲೆಕಟ್ಟಲಾಗದ ಮುತ್ತು ನಿತ್ಯನೂತನವಾಗಿ ಕಾಣುವ, ಸದಾ ಉತ್ತೇಜಿಸುವ, ವೃಕ್ಷದಂತೆ ಕಷ್ಟವೆಂಬ ಬಿಸಿಲ ಸಹಿಸಿ ಸುಖವೆಂಬ ತಂಪನ್ನೀಯುವ, ಜೀವನದ ಗೆಳೆಯನಾಗಿ ಸೋತಾಗ ಭರವಸೆಯ ಬೆಳಕಾಗಿ ನಮ್ಮುಸಿರಿರುವವರೆಗೂ ದೇವತಾ ಮನುಷ್ಯನಾಗಿ ಹೃನ್ಮಂದಿರದಿ ಪ್ರತಿಷ್ಠಾಪಿತನಾಗಿ ರಾರಾಜಿಸುವ ಅನರ್ಘ್ಯ ರತ್ನ. ಬದುಕಿಗೆ ಸಂತೋಷವ ತಂದ ತಂದೆಗೆ ಕೋಟಿ ಪ್ರಣಾಮವ ಸಲ್ಲಿಸಿ ಭೂಲೋಕವ ಸ್ಪರ್ಶಿಸಲು ಕಾರಣೀಭೂತರಾದ ನಿಮಗೆಂದೂ ಚಿರ ಋಣಿ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 #ಅಪ್ಪನಪ್ರೀತಿ #yqbaba #yqjogi #yqkanmani #yqquotes #collabwithjogi #family #collabwithjogi