Nojoto: Largest Storytelling Platform

ತೋಪ೯ಡಿಕೆ. ಇರಲಿ ಬಿಡು ಈ ನನ್ನ ಗತ್ತು-ಗೈರತ್ತು ಬಿಗಿಮುಖದ

ತೋಪ೯ಡಿಕೆ.

ಇರಲಿ ಬಿಡು
ಈ ನನ್ನ ಗತ್ತು-ಗೈರತ್ತು
ಬಿಗಿಮುಖದ ಬಿಗುಮಾನ
ಪದವಿಗಾಗಿ ಟಾಕು ಟೀಕಿನ
ವಸ್ತ್ರಾವತಾರ.... 
ನಾನೇ ಸರ್ವ ಶ್ರೇಷ್ಠನೆಂಬ
ಹಾವಭಾವ.

ಇನ್ನೂ ಎಷ್ಟು ಹೊತ್ತು ಹೀಗಿರುವೆ 
ಈ ಹಾವ ಭಾವದಲ್ಲಿ 
ನಿಜ.... ನನ್ನ ಕಣ್ಣು ಒಳಗಣ್ಣು
ಸಾರಿ ಸಾರಿ ಹೇಳುತ್ತಿದೆ 
ಇದು ಈ ಕೃತಕ ಭಾವವೆಂದು... 

ನೈಜ ವ್ಯಕ್ತಿತ್ವ ಮರೆಮಾಚಿ
ಕೃತಕ ಹಾವ ಭಾವ 
ತೋರಿದೊಡೆ 
ವ್ಯಕ್ತಿತ್ವ ಬದಲಾಗುವುದೇ..

ಸ್ವಚ್ಛ ಮನಸ್ಸಿನ 
ಸ್ವಚ್ಛ ನಡುವಳಿಕೆಯ
ನೈಜ ವ್ಯಕ್ತಿಗೆ  ವ್ಯಕ್ತಿತ್ವವೇ 
ಭೂಷಣವಲ್ಲವೇ... value of Real personality
ತೋಪ೯ಡಿಕೆ.

ಇರಲಿ ಬಿಡು
ಈ ನನ್ನ ಗತ್ತು-ಗೈರತ್ತು
ಬಿಗಿಮುಖದ ಬಿಗುಮಾನ
ಪದವಿಗಾಗಿ ಟಾಕು ಟೀಕಿನ
ವಸ್ತ್ರಾವತಾರ.... 
ನಾನೇ ಸರ್ವ ಶ್ರೇಷ್ಠನೆಂಬ
ಹಾವಭಾವ.

ಇನ್ನೂ ಎಷ್ಟು ಹೊತ್ತು ಹೀಗಿರುವೆ 
ಈ ಹಾವ ಭಾವದಲ್ಲಿ 
ನಿಜ.... ನನ್ನ ಕಣ್ಣು ಒಳಗಣ್ಣು
ಸಾರಿ ಸಾರಿ ಹೇಳುತ್ತಿದೆ 
ಇದು ಈ ಕೃತಕ ಭಾವವೆಂದು... 

ನೈಜ ವ್ಯಕ್ತಿತ್ವ ಮರೆಮಾಚಿ
ಕೃತಕ ಹಾವ ಭಾವ 
ತೋರಿದೊಡೆ 
ವ್ಯಕ್ತಿತ್ವ ಬದಲಾಗುವುದೇ..

ಸ್ವಚ್ಛ ಮನಸ್ಸಿನ 
ಸ್ವಚ್ಛ ನಡುವಳಿಕೆಯ
ನೈಜ ವ್ಯಕ್ತಿಗೆ  ವ್ಯಕ್ತಿತ್ವವೇ 
ಭೂಷಣವಲ್ಲವೇ... value of Real personality