Nojoto: Largest Storytelling Platform

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗ

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, 
ನಿನ್ನೆಗಲಮೇಲೆ ಒರಗಿ ಜಗವ ಮರೆವೆ, 
ತುಸು ಮಾತನಾಡದೆ ಮೌನಿಯಗುವೆ,
 ಹೇಳು ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

©Vismaya Creation #sadak  ಪ್ರೀತಿ ಮೋಸದ ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು ನನಸಾಗದ ಪ್ರೀತಿ